ನೀವು ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣಲು ಇದನ್ನು ಸೇವಿಸಿ

Webdunia
ಶುಕ್ರವಾರ, 27 ಸೆಪ್ಟಂಬರ್ 2019 (17:28 IST)
ಬೆಂಗಳೂರು : ಹೆಚ್ಚಿನ ಮಹಿಳೆಯರು ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣಲು ಬಯಸುತ್ತಾರೆ ಅದಕ್ಕಾಗಿ ಮೇಕಪ್ ನ ಮೊರೆ ಹೋಗುತ್ತಾರೆ. ಆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಬದಲು ಇವುಗಳನ್ನು ಹೆಚ್ಚಾಗಿ ಸೇವಿಸಿ.




*ಬೆಣ್ಣೆ ಹಣ್ಣು: ಇದರಲ್ಲಿ ಕೊಬ್ಬಿನಾಂಶ ಹೆಚ್ಚಾಗಿದ್ದು, ಇದು ದೇಹಕ್ಕೆ ಬೇಕಾಗಿರುವ ಕೊಬ್ಬಿನಾಂಶ ಹೆಚ್ಚಾಗಿ ಸಿಗುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮ ಸುಕ್ಕು ಕಟ್ಟದಂದೆ ಮಾಡುತ್ತದೆ.


*ಆಲೀವ್ ಎಣ್ಣೆ: ದಿನ ನಿತ್ಯ ಮಲಗುವ ಮುನ್ನ ಕೈ, ಕಾಲು ಮತ್ತು ಮುಖಕ್ಕೆ ಆಲಿವ್ ಎಣ್ಣೆ ಹಚ್ಚುತ್ತಾ ಬನ್ನಿ. ಚರ್ಮ ಕಾಂತಿಯುತವಾಗಗುತ್ತಲ್ಲದೇ ಸುಕ್ಕು ಬಾರದಂತೆ ತಡೆಯುತ್ತದೆ. ಅಲ್ಫಾಲಿನೋಲಿಕ್ ಆಸಿಡ್ ಇರುವುದರಿಂದ ಚರ್ಮವನ್ನು ಆರೋಗ್ಯವಾಗಿ ಇಡುತ್ತದೆ. ಕಣ್ಣಿನ ಸುತ್ತ ಬರುವ ಕಪ್ಪು ವರ್ತುಲದಿಂದ ದೂರ ಉಳಿಯಬಹುದು.


* ನೀವು ಸದಾ ಯಂಗ್ ಆಗಿ ಫ್ರಶ್ ಆಗಿ ಕಾಣೋಕೆ ದಿನಕ್ಕೆ 2 ಬಾರಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಚರ್ಮವನ್ನು ಯು ವಿ ಕಿರಣಗಳಿಂದ ರಕ್ಷಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಕ್ಯಾರೆಟ್ ತುಂಬಾ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments