Select Your Language

Notifications

webdunia
webdunia
webdunia
webdunia

ಈ ಸಮಸ್ಯೆಯಿಂದ ಬಳಲುತ್ತಿರುವ ಪತ್ನಿಯೊಂದಿಗೆ ಕಾಂಡೋಮ್ ಇಲ್ಲದೆ ಸಂಭೋಗಿಸಬಹುದೇ?

ಈ ಸಮಸ್ಯೆಯಿಂದ ಬಳಲುತ್ತಿರುವ ಪತ್ನಿಯೊಂದಿಗೆ ಕಾಂಡೋಮ್ ಇಲ್ಲದೆ ಸಂಭೋಗಿಸಬಹುದೇ?
ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2019 (09:32 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿಗೆ 27 ವರ್ಷ. ನನಗೆ 30 ವರ್ಷ. ಆಕೆಗೆ ಮೊದಲ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಮತ್ತು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾಳೆ. ಈಗ ನಾವು ಕಾಂಡೋಮ್ ಇಲ್ಲದೆ ಸಂಭೋಗ ನಡೆಸಬಹುದೇ? ಗರ್ಭಧಾರಣೆಯ ಅಪಾಯವಿದೆಯೇ?




ಉತ್ತರ : ಹೌದು. ನೀವು ಯಾವುದೇ ಸುರಕ್ಷತೆ ಇಲ್ಲದೆ ಸಂಭೋಗ ನಡೆಸಿದರೆ ಆಕೆ ಗರ್ಭಧರಿಸುವ ಸಂಭವವಿದೆ. ಇದರಿಂದ ಆಕೆಯ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆದ್ದರಿಂದ ದಯವಿಟ್ಟು ಗರ್ಭಧಾರಣೆಯನ್ನು ತಪ್ಪಿಸಲು ನೀವು ಕಾಂಡೋಮ್ ಬಳಸುವುದನ್ನು ಮರೆಯಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗ ನಡೆಸದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ?