Publish Date: Fri, 27 Sep 2019 (09:13 IST)
Updated Date: Fri, 27 Sep 2019 (09:20 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ ಮತ್ತು ನನ್ನ ಗೆಳತಿಗೆ 24 ವರ್ಷ. ನಾವು ಕೆಲವು ತಿಂಗಳ ಹಿಂದೆ ಸಂಭೋಗಿಸಿದ್ದೆವು. ಅವಳು ಇದು ಮೊದಲ ಬಾರಿ ಸಂಭೋಗಿಸಿದಾಗಿ ಹೇಳುತ್ತಿದ್ದಾಳೆ. ಆದರೆ ಅವಳಿಗೆ ಯಾವುದೇ ರಕ್ತಸ್ರಾವ ಆಗಿರಲಿಲ್ಲ. ಮತ್ತು ಅವಳ ಯೋನಿ ಸಡಿಲವಾಗಿತ್ತು. ಹಾಗಾದ್ರೆ ಅವಳು ಮೊದಲು ಕನ್ಯೆಯಾಗಿದ್ದಳೆ?
ಉತ್ತರ : ನಿಮಗೆ ಅವಳು ಇರುವ ರೀತಿಯಲ್ಲಿ ಅವಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ? ಎಲ್ಲರಿಗೂ ಮೊದಲ ಸಂಭೋಗದ ವೇಳೆ ರಕ್ತಸ್ರಾವವಾಗುವುದಿಲ್ಲ. ಯಾಕೆಂದರೆ ಸಂಭೋಗ ಹೊರತು ಪಡಿಸಿ ಬೇರೆ ಯಾವುದೋ ಕಾರಣಕ್ಕೂ ಅವರ ಕನ್ಯಾಪೊರೆ ಹರಿದಿರುತ್ತದೆ.