Publish Date: Fri, 27 Sep 2019 (08:52 IST)
Updated Date: Fri, 27 Sep 2019 (08:53 IST)
ಬೆಂಗಳೂರು : ಪ್ರಶ್ನೆ : ನಾವು ಸಂಭೋಗದಲ್ಲಿರುವಾಗ ನನ್ನ ಒಬ್ಬ ಗೆಳತಿ ಪರಾಕಾಷ್ಠೆ ಹೊಂದುವುದಿಲ್ಲ. ಆದರೆ ನನ್ನ ಕೊನೆಯ ಇಬ್ಬರು ಗೆಳತಿಯರು ಪರಾಕಾಷ್ಠೆ ತರಲು ನನಗೆ ತೊಂದರೆಯಾಗುತ್ತಿಲ್ಲ. ಇದಕ್ಕೆ ನಾನು ಏನು ಮಾಡಲಿ?
ಉತ್ತರ : ಪ್ರತಿ ಹುಡುಗಿಯರು ಒಂದೇ ಅಲ್ಲ. ಮತ್ತು ನೀವು ಪ್ರತಿ ಹುಡುಗಿಯರ ಮೇಲೆ ಒಂದೇ ತಂತ್ರವನ್ನು ಬಳಸಲಾಗುವುದಿಲ್ಲ. ಹುಡುಗಿಯರು ಪರಾಕಾಷ್ಠೆ ಹೊಂದಲು ಹೆಚ್ಚು ಫೋರ್ ಪ್ಲೇ ಮತ್ತು ಹೆಚ್ಚು ಮೌಖಿಕ ಲೈಂಗಿಕತೆಯ ಅಗತ್ಯವಿರುತ್ತದೆ. ಆದರೆ ಉತ್ತಮ ವಿಚಾರವೆಂದರೆ ಅವಳೊಂದಿಗೆ ಮಾತನಾಡುವುದು. ಸಂವಹನ ಬಹಳ ಮುಖ್ಯ. ಆದ್ದರಿಂದ ಅವಳು ಏನು ಆನಂದಿಸುತ್ತಾಳೆ ಎಂದು ಅವಳನ್ನೇ ಕೇಳಿ. ಅವಳಿಗೆ ಯಾವುದು ಒಳ್ಳೆಯದು, ಎಲ್ಲಿ , ಹೇಗೆ ಸ್ಪರ್ಶಿಸಿದರೆ ಆಕೆಗೆ ಇಷ್ಟವಾಗುತ್ತದೆ ಎಂದು ಕೇಳಿ. ಆಕೆಯ ಇಚ್ಛೆಯಂತೆ ನೀವು ನಡೆದರೆ ಆಕೆ ಪರಾಕಾಷ್ಠೆ ಹೊಂದಬಹುದು.