ಕೈ ನಡುಗುವ ಸಮಸ್ಯೆ ದೂರವಾಗಲು ಇದನ್ನು ಸೇವಿಸಿ

Webdunia
ಭಾನುವಾರ, 9 ಜೂನ್ 2019 (07:11 IST)
ಬೆಂಗಳೂರು : ಕೆಲವರ ಕೈ ಸುಮ್ಮನೆ ಇದ್ದಾಗ ಶೇಕ್ ಆಗುತ್ತಿರುತ್ತದೆ. ಇದರಿಂದ ಯಾವುದೇ ಒಂದು ಸಣ್ಣ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ 15 ದಿನದಲ್ಲಿ ದೂರವಾಗಲು ಇದನ್ನು ಸೇವಿಸಿ.  




ವೀಕ್ ನೆಸ್ ನಿಂದ ಕೈ ನಡುಗುತ್ತದೆ. ವಿಟಮಿನ್ ಬಿ12 ಕಡಿಮೆ ಇದ್ದರೂ ನಿಶಕ್ತಿಯಿಂದ ಕೈ ನಡುಗುತ್ತದೆ. ಹೈ ಬಿಪಿ ಮತ್ತು ಲೋ ಬಿಪಿ ಇದ್ದು ಒತ್ತಡದ ಜೀವನಕ್ಕೂ ಕೈ ನಡುಗುತ್ತದೆ. ಅನಿಮಿಯಾ, ರಕ್ತ ಕಡಿಮೆಯಿಂದಾಗ ಕೈ ನಡುಗುತ್ತದೆ. ತಮ್ಮ ಲೈಫ್ ನಲ್ಲಿ ಹೆಚ್ಚು ಟೆನ್ಷನ್, ಒತ್ತಡದ ಜೀವನ ಶೈಲಿ ಇದ್ದರೆ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಕೈ ನಡುಗುತ್ತದೆ.


ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟದ 15 ನಿಮಿಷ ನಂತರ ½ ಚಮಚ ‘ಬಿ-ಪೋಲನ್’ ಸೇವಿಸಿದರೆ ಕೈ ಶೇಕ್ ಆಗುವುದು ಕೇವಲ 15 ದಿವಸದಲ್ಲಿ ಕಡಿಮೆಯಾಗುತ್ತದೆ, ಇದರ ಜೊತೆಗೆ ಭಯ, ನಿಶಕ್ತಿ, ಶೀಘ್ರ ಸ್ಖಲನ, ಟೆನ್ಷನ್ ದೂರವಾಗಿ ಬಾಡಿ ಪೇನ್, ಕೈ, ಕಾಲು ನೋವು  ತಕ್ಷಣ ಕಡಿಮೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments