Webdunia - Bharat's app for daily news and videos

Install App

ತ್ವಚೆಯನ್ನು ಟ್ಯಾನಿಂಗ್ ನಿಂದ ಮುಕ್ತವಾಗಿಸುತ್ತೆ ಈ ತರಕಾರಿಯ ಫೇಸ್ ಪ್ಯಾಕ್

Webdunia
ಭಾನುವಾರ, 9 ಜೂನ್ 2019 (07:08 IST)
ಬೆಂಗಳೂರು : ಹೊರಗಡೆ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ ಕಂಡುಬರುವ ಬ್ಯೂಟಿ ಸಮಸ್ಯೆ ಅಂದರೆ ಅದು ಸ್ಕಿನ್ ಟ್ಯಾನಿಂಗ್. ಇದರಿಂದ ಅವರ  ಬ್ಯೂಟಿ ಡಲ್ ಆಗುತ್ತದೆ. ಅದಕ್ಕಾಗಿ ಚಿಂತಿಸುವ ಬದಲು ಮನೆಯಲ್ಲೇ ಸಿಗುವ ತರಕಾರಿಯಿಂದಲ್ಲೇ ಬ್ಯೂಟಿಪುಲ್ ಹಾಗೂ ಟ್ಯಾನಿಂಗ್ ಮುಕ್ತ ತ್ವಚೆಯನ್ನು ಪಡೆಯಬಹುದು.




ಮನೆಯಲ್ಲೇ ಸಿಗುವ ಸೋರೆ ಕಾಯಿಯ ಸಿಪ್ಪೆಯ ನಂತರ ಸಿಗುವ ಗೋಲ್ಡನ್ ಭಾಗವನ್ನು ತೆಗೆದುಕೊಂಡು ಅದರ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಚೆನ್ನಾಗಿ ರಬ್ ಮಾಡಿ 15 ನಿಮಿಷದ ನಮತರ ತೊಳೆದುಕೊಳ್ಳಿ. ಎರಡು ದಿನಕ್ಕೊಮ್ಮೆ ಈ ಫೇಸ್ ಪ್ಯಾಕ್ ಹಚ್ಚಿದರೆ ಒಂದೇ ವಾರದಲ್ಲಿ ನಿಮ್ಮ ಮುಖ ಡ್ಯಾನಿಂಗ್ ನಿಂದ ಮುಕ್ತವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments