Select Your Language

Notifications

webdunia
webdunia
webdunia
webdunia

ಸುಸ್ತು ಕಡಿಮೆಯಾಗಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ

ಸುಸ್ತು ಕಡಿಮೆಯಾಗಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (11:04 IST)
ಬೆಂಗಳೂರು : ಕೆಲಸದ ಒತ್ತಡ ಹೆಚ್ಚಾದಾಗ  ಸುಸ್ತು ಆಯಾಸವಾಗುತ್ತದೆ. ಈ ಸುಸ್ತು ಆಯಾಸ ಕಡಿಮೆ ಮಾಡಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಪ್ರತಿನಿತ್ಯ ರಾತ್ರಿ ಮಲಗುವ ಮುಂಚೆ ಒಣಗಿದ ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಬೆಳಿಗ್ಗೆ ಅದನ್ನು ಸೇವಿಸುವುದರಿಂದ ಸುಸ್ತು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಿ ಹುಣ್ಣು ಕಡಿಮೆಯಾಗಲು ಇದನ್ನು ನಿಯಮಿತವಾಗಿ ಸೇವಿಸಿ