Select Your Language

Notifications

webdunia
webdunia
webdunia
webdunia

ಬಾಯಿ ಹುಣ್ಣು ಕಡಿಮೆಯಾಗಲು ಇದನ್ನು ನಿಯಮಿತವಾಗಿ ಸೇವಿಸಿ

ಬಾಯಿ ಹುಣ್ಣು ಕಡಿಮೆಯಾಗಲು ಇದನ್ನು ನಿಯಮಿತವಾಗಿ ಸೇವಿಸಿ
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (09:04 IST)
ಬೆಂಗಳೂರು : ನೀರು ಸರಿಯಾಗಿ ಕುಡಿಯದಿದ್ದಾಗ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಬಾಯಿಯಲ್ಲಿ ಹುಣ್ಣು ಆಗುತ್ತದೆ. ಇದರಿಂದ ಏನು ತಿನ್ನಲು ಆಗುವುದಿಲ್ಲ. ಅದಕ್ಕೆ ಈ ಮನೆಮದ್ದನ್ನು ಸೇವಿಸಿ.

ದಂಟಿನ ಸೊಪ್ಪನ್ನು ನಿಯಮಿತವಾಗಿ ನಿಧಾನವಾಗಿ ಜಿಗಿದು ಜಗಿದು ಸೇವಿಸುವುದರಿಂದ ಪದೇ ಪದೇ ಕಾಡುವ ಬಾಯುಹುಣ್ಣು ಸಮಸ್ಯೆ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂತ್ರ ಮಾಡುವಾಗ ಉರಿಯುತ್ತಿದ್ದರೆ ಈ ಕಷಾಯ ಕುಡಿಯಿರಿ