Select Your Language

Notifications

webdunia
webdunia
webdunia
webdunia

ಹಲ್ಲು ಜುಮ್ ಎನ್ನುತ್ತಿದ್ದರೆ ಹೀಗೆ ಮಾಡಿ

ಹಲ್ಲು ಜುಮ್ ಎನ್ನುತ್ತಿದ್ದರೆ ಹೀಗೆ ಮಾಡಿ
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (08:46 IST)
ಬೆಂಗಳೂರು : ಐಸ್ ವಸ್ತುಗಳನ್ನು ಸೇವಿಸಿದಾಗ ಹಲ್ಲು ಜುಮ್ ಎನ್ನುತ್ತದೆ. ಇದರಿಂದ ಯಾವುದೇ ವಸ್ತುಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಆಗ ಹೀಗೆ ಮಾಡಿದರೆ ಈ ಸಮಸ್ಯೆ ಒಂದು ವಾರದಲ್ಲಿಯೇ ನಿವಾರಣೆಯಾಗುತ್ತದೆ.

ಹಲ್ಲು ಪದೇ ಪದೇ ಜುಮ್ ಅಂತಿದ್ದರೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಬಾಯಲ್ಲಿಟ್ಟುಕೊಂಡು ಅರ್ಧಗಂಟೆ ಆಯಿಲ್ ಪುಲ್ಲಿಂಗ್ ಥರ ಮಾಡಿ ನಂತರ ಉಗಿಯಿರಿ. ಒಂದು ವಾರ ಹೀಗೆ ಮಾಡಿದರೆ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈರಸ್ ಸೋಂಕುಗಳಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ