Select Your Language

Notifications

webdunia
webdunia
webdunia
webdunia

ಗ್ಯಾಸ್ಟ್ರಿಕ್ ನಿಂದಾಗುವ ಹೊಟ್ಟೆನೋವು, ಹೊಟ್ಟೆ ಉರಿಗೆ ಇದನ್ನು ಕುಡಿಯಿರಿ

ಗ್ಯಾಸ್ಟ್ರಿಕ್ ನಿಂದಾಗುವ ಹೊಟ್ಟೆನೋವು, ಹೊಟ್ಟೆ ಉರಿಗೆ ಇದನ್ನು ಕುಡಿಯಿರಿ
ಬೆಂಗಳೂರು , ಸೋಮವಾರ, 2 ಡಿಸೆಂಬರ್ 2019 (06:04 IST)
ಬೆಂಗಳೂರು : ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾದಾಗ ಹೊಟ್ಟೆ ನೋವು , ಹೊಟ್ಟೆ ಉರಿ, ವಾಂತಿ, ಭೇದಿಯಾಗುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.



1 ಚಮಚ ಜೀರಿಗೆ, ½ ಚಮಚ ಸೋಂಪು, ½ ಪಲವ್ ಎಲೆ, 8-10 ಕಾಳು ಮೆಣಸು. ಇವೆಲ್ಲವನ್ನು ಸ್ವಲ್ಪ ಹುರಿದು ಪುಡಿ ಮಾಡಿ. ಬಳಿಕ ಪಾತ್ರೆಯಲ್ಲಿ 1 ಗ್ಲಾಸ್ ನೀರನ್ನು ಬಿಸಿ ಮಾಡಿ ಅದಕ್ಕೆ ಈ ಪುಡಿಯನ್ನು ಹಾಕಿ ಚೆನ್ನಾಗಿ 5 ನಿಮಿಷ ಬೇಯಿಸಿ. ಬಳಿಕ ಅದನ್ನು ಸೋಸಿ ಕುಡಿಯಿರಿ.  


Share this Story:

Follow Webdunia kannada

ಮುಂದಿನ ಸುದ್ದಿ

ಗ್ಲೋಯಿಂಗ್ ಸ್ಕೀನ್ ಪಡೆಯಲು ಈ ಹಣ‍್ಣನ್ನು ಪ್ರತಿದಿನ ತಪ್ಪದೇ ಸೇವಿಸಿ