ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರು ಸಾಲ ಮಾಡಬೇಡಿ

ಸೋಮವಾರ, 2 ಡಿಸೆಂಬರ್ 2019 (06:00 IST)
ಬೆಂಗಳೂರು : ಜೀವನದಲ್ಲಿ ನಮ್ಮ ಅವಶ್ಯಕತೆಗಳಿಗೆ ನಾವು ದುಡಿದ ಹಣ ಸಾಲದಿದ್ದಾಗ ನಾವು ಬೇರೆಯವರ ಬಳಿ ಸಾಲ ಕೇಳುತ್ತೇವೆ.   ಆದರೆ ಈ ನಾಲ್ಕು ರಾಶಿಯವರು ಮಾತ್ರ ಯಾವುದೇ ಕಾರಣಕ್ಕೂ ಸಾಲವನ್ನು ಪಡೆಯಬಾರದು.ಆ ರಾಶಿಗಳು ಯಾವುದೆಂದರೆ ಮಕರ ರಾಶಿ, ಧನಸ್ಸು ರಾಶಿ, ವೃಷಭ ರಾಶಿ, ಕಟಕ ರಾಶಿ, ಈ ರಾಶಿಯವರು ಅಪ್ಪಿತಪ್ಪಿಯೂ ಸಾಲ ಮಾಡಬಾರದು. ಇದ್ದ ಹಣದಲ್ಲಿಯೇ ಹೊಂದಿಸಿಕೊಂಡು ಜೀವನ ನಡೆಸಬೇಕು. ಒಂದು ವೇಳೆ ಇವರು ಸಾಲ ಮಾಡಿದರೆ ಸಾಲ ತೀರಿಸಲಾಗದೆ ಸಾಲಬಾಧೆಯಲ್ಲಿಯೇ ನರಳಬೇಕಾಗುತ್ತದೆ.


ಒಂದು ವೇಳೆ ಈ ರಾಶಿಯವರು ಸಾಲ ಮಾಡಿದ್ದು, ಅವರ ಸಾಲ ತೀರಲು ಪ್ರತಿದಿನ ಈ ಮಂತ್ರವನ್ನು ಪಠಿಸಿ, “ಮಂಗಲೂ ಭೂಮಿ ಪುತ್ರಶ್ಯ ಋಣಹರ್ದಾಯನಪ್ರದ  ಅಂಗರಪೋ ಯಮಸ್ತೈವ ಸರ್ವ ರೋಗಾಪ ಹಾರಕ ಸರ್ವ ದಾರಿರ್ಧ್ಯ ನಿವಾರಣೆಯ ಮಾಮ ಋಣಾಯ ನಮಃ”.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಕ್ಟೋಬರ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ