ಈ ಸಮಸ್ಯೆ ಇರುವ ನಾನು ವಯಾಗ್ರ ಸೇವಿಸಬಹುದೇ?

ಭಾನುವಾರ, 1 ಡಿಸೆಂಬರ್ 2019 (06:59 IST)
ಬೆಂಗಳೂರು : ಪ್ರಶ್ನೆ : ನನಗೆ 43 ವರ್ಷ. ನಾನು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ಆದರೂ ನನ್ನ ಲೈಂಗಿಕ ಜೀವನವು ತೃಪ್ತಿಕರವಾಗಿದೆ. ನನ್ನ ಲೈಂಗಿಕ ಜೀವನವನ್ನು ಹೆಚ್ಚಿಸಲು ನಾನು ವಯಾಗ್ರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ನನಗೆ ಅಪಾಯವಾಗುವ ಸಂಭವವಿದೆಯೇ?ಉತ್ತರ : ನಿಮ್ಮ ಲೈಂಗಿಕ ಜೀವನವು ತೃಪ್ತಿಕರವಾಗಿದ್ದರೆ ವಯಾಗ್ರವನ್ನು ಏಕೆ ತೆಗೆದುಕೊಳ್ಳಬೇಕು. ಒಂದು ವೇಳೆ ನೀವು ವಯಾಗ್ರ ತೆಗೆದುಕೊಳ್ಳಲು ಬಯಸಿದ್ದರೆ ನಿಮ್ಮ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಯಾಕೆಂದರೆ ಕೆಲವು ಔಷಧಿಗಳು ವಯಾಗ್ರದೊಂದಿಗೆ ಸೇರಿದಾಗ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಸಮಸ್ಯೆ ಇರುವವರು ದಯವಿಟ್ಟು ಬಿಸಿ ನೀರನ್ನು ಕುಡಿಯಬೇಡಿ