Select Your Language

Notifications

webdunia
webdunia
webdunia
webdunia

ನಾನು ಲೈಂಗಿಕ ಆಸಕ್ತಿಯನ್ನು ಕಳೆದುಕೊಂಡಿದ್ದೇನೆ

ನಾನು ಲೈಂಗಿಕ ಆಸಕ್ತಿಯನ್ನು ಕಳೆದುಕೊಂಡಿದ್ದೇನೆ
ಬೆಂಗಳೂರು , ಶುಕ್ರವಾರ, 29 ನವೆಂಬರ್ 2019 (08:46 IST)
ಬೆಂಗಳೂರು : ಪ್ರಶ್ನೆ : ನಾನು ಕಳೆದ ಕೆಲವು ತಿಂಗಳುಗಳಿಂದ  ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದೇನೆ. ಮತ್ತು ಅಗತ್ಯ ಸಮಯದಲ್ಲಿ ಈ ಕೃತ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ನನ್ನ ಆಸಕ್ತಿಯನ್ನು ಪುನರುಜ್ಜೀವನಗೊಳಿಸಲು ನಾನು ಏನು ಮಾಡಬಹುದು?


ಉತ್ತರ : ಕೆಲವು ಘಟನೆಗಳು ನಿಮ್ಮನ್ನ ಉದ್ವಿಗ್ನಗೊಳಿಸಿರಬಹುದು. ಅಥವಾ ನಿಮ್ಮ ಭಾವನೆಗಳನ್ನು ಕಲಕಿವೆ. ನೀವು ಇದನ್ನು ಸಲಹೆಗಾರರ ಸಹಾಯದಿಂದ ತಿಳಿದುಕೊಳ್ಳಬೇಕಾಗುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧಿಯೊಬ್ಬರ ಜೊತೆ ಲೈಂಗಿಕ ಸಂಬಂಧ ಹೊಂದಿದ ಪತ್ನಿಗೆ ನನ್ನ ಮೇಲೆ ಆಸಕ್ತಿ ಇಲ್ಲ