Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಹೊಡೆದರೆ ಅವರ ಮೇಲೆ ಆಗುವ ಪರಿಣಾಮಗಳೇನು ಗೊತ್ತಾ...

ಮಕ್ಕಳಿಗೆ ಹೊಡೆದರೆ ಅವರ ಮೇಲೆ ಆಗುವ ಪರಿಣಾಮಗಳೇನು ಗೊತ್ತಾ...
ಬೆಂಗಳೂರು , ಭಾನುವಾರ, 28 ಜನವರಿ 2018 (06:34 IST)
ಬೆಂಗಳೂರು: ಮಕ್ಕಳು ಹೇಳಿದ ಮಾತು ಕೇಳದಿದ್ದಾಗ, ಎದುರುತ್ತರ ನೀಡಿದಾಗ, ಸುಳ್ಳು ಹೇಳುವಾಗ, ತಪ್ಪೇನಾದರೂ ಮಾಡಿದರೆ ಮಕ್ಕಳಿಗೆ ಬುದ್ಧಿ ಕಲಿಸಲು ಪೋಷಕರು ಅನುಸರಿಸುವ ಮಾರ್ಗವೆಂದರೆ ಹೊಡೆಯುವುದು.


ಮಕ್ಕಳಿಗೆ ಹೇಳಿದ ತಕ್ಷಣ ಮಕ್ಕಳಿಗೆ ಬುದ್ಧಿ ಬರುತ್ತದೆ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ನೀವು ಹೊಡೆದಷ್ಟು ಮಕ್ಕಳ ವರ್ತನೆ ಮತ್ತಷ್ಟು ಕೆಡುತ್ತದೆ.


ಮಕ್ಕಳು ತಪ್ಪು ಮಾಡಿದಾಗ ಕೋಪ ಬರುವುದು ಸಹಜ, ಆದರೆ ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಿ ಅವರ ತಪ್ಪುಗಳನ್ನು ಮನವರಿಕೆ ಮಾಡಿ. ಹಾಗಂತ ಆಗಾಗ ಸಲಹೆ ಕೊಡಬೇಡಿ, ಅದೂ ಅವರಿಗೆ ಕಿರಿಕಿರಿ ಅನಿಸಬಹುದು. ಹೇಳಬೇಕಾದ ವಿಷಯವನ್ನು ಕಟ್ಟುನಿಟ್ಟಾಗಿ ದೃಢವಾಗಿ ಹೇಳಿ. ನಿಮ್ಮ ಧ್ವನಿಯಲ್ಲೇ ಅರ್ಥ ಮಾಡಿಕೊಳ್ತಾರೆ.


ಮಕ್ಕಳನ್ನು ಬೇರೆಯವರ ಎದುರಿನಲ್ಲಂತೂ ಹೊಡೆಯಲೇಬೇಡಿ. ಅವರಿಗೆ ಅದು ಅವಮಾನವಾದಂತೆ ಅನಿಸುವುದು. ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದಲೇ ನೋಡುವ ಬದಲು ಮಗುವಿನ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿನ ಮೇಕಪ್ ತಾಜಾವಾಗಿರಬೇಕೆ...? ಇಲ್ಲಿದೆ ನೋಡಿ ಟಿಪ್ಸ್