ಈ ಸಂದರ್ಭಗಳಲ್ಲಿ ಸೆಕ್ಸ್ ಮಾಡದಿರುವುದೇ ಒಳ್ಳೆಯದು!

Webdunia
ಮಂಗಳವಾರ, 19 ಜೂನ್ 2018 (09:34 IST)
ಬೆಂಗಳೂರು: ಸೆಕ್ಸ್ ಎನ್ನುವುದು ಮನಸ್ಸಿಗೆ ಮುದ ನೀಡುವ ಕ್ರಿಯೆಯಾದರೂ, ಕೆಲವೊಂದು ಸಂದರ್ಭದಲ್ಲಿ ಮಾಡದೇ ಇರುವುದು ಒಳಿತು. ಅವು ಯಾವುವು ನೋಡೋಣ.

ಒತ್ತಾಯಕ್ಕೆ
ಕೆಲವೊಮ್ಮೆ ಸ್ನೇಹಿತರ ಗುಂಪಿನಲ್ಲಿ ತಾನೊಬ್ಬ ಮಾತ್ರ ಸೆಕ್ಸ್ ಅನುಭವವಿಲ್ಲದವನು ಎಂಬ ಕೀಳರಿಮೆಯಿಂದ ಯಾರದೋ ಒತ್ತಾಯಕ್ಕೆ ಸೆಕ್ಸ್ ಮಾಡಲು ಹೋದರೆ ನಂತರ ಪಶ್ಚಾತ್ತಾಪ ಪಡಬೇಕಾದೀತು. ಸೆಕ್ಸ್ ಗೂ ಸಾಕಷ್ಟು ಸಮಯ ಕೊಡಿ. ಇದರಲ್ಲಿ ಕೀಳರಿಮೆ ಏನೂ ಇಲ್ಲ.

ಕೋಪದಲ್ಲಿದ್ದಾಗ
ಕೋಪದ ಕೈಗೆ ಬುದ್ಧಿ ಕೊಟ್ಟರೆ ಅನಾಹುತ ಖಚಿತ. ಮನದಲ್ಲಿ ಸಿಟ್ಟು ತುಂಬಿಕೊಂಡು ಸೆಕ್ಸ್ ಮಾಡಲು ಹೊರಟರೆ ಸಂಗಾತಿಗೆ ಖುಷಿ ಕೊಡುವುದಕ್ಕಿಂತ ಹೆಚ್ಚು ನೋವುಂಟು ಮಾಡುವ ಅಪಾಯವೇ ಹೆಚ್ಚು.

ಒತ್ತಡದಲ್ಲಿದ್ದಾಗ
ಮಾನಸಿಕ ಒತ್ತಡಗಳಿದ್ದಾಗ ಸೆಕ್ಸ್ ಮಾಡುವುದರಿಂದ ನಿರಾಶೆಯೇ ಹೆಚ್ಚು. ಅಂತಹ ಸಂದರ್ಭದಲ್ಲಿ ನಿಮಗೂ ಸಂಗಾತಿಗೂ ಸೆಕ್ಸ್ ಖುಷಿ ನೀಡಬಹುದು. ಬದಲಾಗಿ ಹಿಂಸೆ ಎನಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ