ಬೆಂಗಳೂರು : ಮೊಸರು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಇದು ನಮ್ಮ ಅಂದವನ್ನು ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಮುಖಕ್ಕೆ ಕೆಮಿಕಲ್ ಯುಕ್ತ ಮೇಕಪ್ ಐಟಂಗಳನ್ನು ಬಳಸುವುದರಿಂದ ಮುಖದ ಸ್ಕಿನ್ ತೇವಾಂಶವನ್ನು ಕಳೆದುಕೊಂಡು ತುಂಬಾ ಡ್ರೈಯಾಗಿರುತ್ತದೆ. ಅಂತವರು ಮುಖಕ್ಕೆ ಈ ಫೇಸ್ ಪ್ಯಾಕ್ ಬಳಸಿದರೆ ಉತ್ತಮ.
ಹೌದು. ಡ್ರೈ ಸ್ಕಿನ್ ಗೆ ಮೊಸರಿನ ಫೇಸ್ ಪ್ಯಾಕ್ ನಷ್ಟು ಬೆಸ್ಟ್ ಫೇಸ್ ಪ್ಯಾಕ್ ಮತ್ತೊಂದು ಸಿಗದು. ಇದನ್ನು ಮುಖಕ್ಕೆ ಪ್ರತಿದಿನ ಒಂದು ಬಾರಿ ಬಳಸುವುದರಿಂದ ಮುಖದಲ್ಲಿ ರಕ್ತ ಸಂಚಲವನ್ನು ಹೆಚ್ಚಿಸುತ್ತದೆ, ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತಾದೆ ಹಾಗೇ ಒರಟು ತ್ವಚೆಯನ್ನು ಮೃದುವಾಗಿಸಿ ಮುಖಕ್ಕೆ ಹೊಳಪನ್ನು ನೀಡುತ್ತದೆ. ಇದರಿಂದ ನಿಮ್ಮಅಂದ ಇಮ್ಮಡಿಗೊಳ್ಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!