Publish Date: Mon, 18 Jun 2018 (08:30 IST)
Updated Date: Mon, 18 Jun 2018 (08:32 IST)
ಬೆಂಗಳೂರು: ಗುಪ್ತಾಂಗದ ಶುಚಿತ್ವದ ಬಗ್ಗೆ ಮಹಿಳೆಯರು ಹೆಚ್ಚು ತಲೆಕೆಡಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಮಹಿಳೆಯರ ಯೋನಿ ವಿಚಿತ್ರ ವಾಸನೆ ಬೀರಲು ಕಾರಣವೇನು ಗೊತ್ತಾ?
ನಮ್ಮ ದೇಹದಲ್ಲಿ ಎರಡು ವಿಧದ ಬೆವರಿನ ಗ್ರಂಥಿಗಳಿವೆ. ದೇಹದ ಇತರ ಭಾಗದಲ್ಲಿ ದ್ರವ ರೂಪದಲ್ಲಿ ಹೊರ ಬರುವ ಬೆವರಿನ ಗ್ರಂಥಿಗಳಿರುತ್ತವೆ. ಆದರೆ ಗುಪ್ತಾಂಗದಲ್ಲಿ ಅಪೋಕ್ರಿನ್ ಎನ್ನುವ ಬೆವರು ಗ್ರಂಥಿಗಳಿರುತ್ತವೆ.
ಇದು ವಿಚಿತ್ರ ವಾಸನೆಯುಕ್ತ ಬೆವರು ಹೊರ ಸೂಸುತ್ತವೆ. ಹೀಗಾಗಿ ಯೋನಿ ಭಾಗದಲ್ಲಿ ಸ್ತ್ರೀಯರಿಗೆ ವಿಚಿತ್ರ ವಾಸನೆಯಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.