Webdunia - Bharat's app for daily news and videos

Install App

ನಾಚಿಕೆ ಹುಡುಗನ ಪ್ರೀತಿಸಬೇಕು! ಕಾರಣವೇನು ಗೊತ್ತಾ?

Webdunia
ಶುಕ್ರವಾರ, 1 ಡಿಸೆಂಬರ್ 2017 (08:40 IST)
ಬೆಂಗಳೂರು: ನಾನು ಪ್ರೀತಿಸಿದ ಹುಡುಗನಿಗೆ ತುಂಬಾ ನಾಚಿಕೆ. ಸರಿಯಾಗಿ ಮಾತೇ ಆಡಲ್ಲ ಎಂದು ಕಂಪ್ಲೇಟ್ ಮಾಡುವ ಹುಡುಗೀರಾ… ಇಲ್ಲಿ ಕೇಳಿ.. ನೀವು ಪ್ರೀತಿಸಿದ ಹುಡುಗನಿಗೆ ನಾಚಿಕೆ ಜಾಸ್ತಿ ಎಂದಾದರೆ ಖುಷಿ ಪಡಿ! ಯಾಕೆ ಗೊತ್ತಾ?
 

ಅಚ್ಚರಿಯಾಗಬಹುದು. ನನ್ನ ಹುಡುಗ ಹೀರೋ ಥರಾ ಇರ್ಬೇಕು. ನೇರವಾಗಿ ಮುಖಕ್ಕೆ ಹೊಡೆದಾಂಗೆ ಹೇಳಿಬಿಡಬೇಕು ಎಂದೆಲ್ಲಾ ಕೊರಗುವ ಹುಡುಗಿಯರು ನಾಚಿಕೆ ಸ್ವಭಾವದ ಹುಡುಗನನ್ನು ಪಡೆದಿದ್ದಕ್ಕೆ ಹೆಮ್ಮೆ ಪಡಬೇಕು.

ಯಾಕೆಂದರೆ ನಾಚಿಕೆ ಹೆಚ್ಚಿರುವ ಹುಡುಗ ತನ್ನ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ನೀವು ಹೇಳುವುದನ್ನು ಕೇಳಿಸಿಕೊಳ್ಳಲು ಇಷ್ಟಪಡುತ್ತಾನೆ. ಹಾಗೆಯೇ ಇಂತಹ ಹುಡುಗರು ಏನೇ ಹೇಳುವುದಕ್ಕೂ ಮೊದಲು ಯೋಚಿಸಿ ಮಾತನಾಡುತ್ತಾರೆ.

ಹಾಗೆಯೇ ಸಂಕೋಚ ಸ್ವಭಾವದವರು ಪ್ರೀತಿಸಿದ ಹುಡುಗಿಗೆ ಪ್ರತ್ಯೇಕ ಸಮಯ ಕೊಡುತ್ತಾನೆ. ಯಾವತ್ತೂ ತಾವೇ ಡಾಮಿನೇಟ್ ಮಾಡುತ್ತಿರಬೇಕೆಂಬ ಹಮ್ಮು ಅವರಿಗೆ ಇರುವುದಿಲ್ಲ. ಅಷ್ಟೇ ಅಲ್ಲ, ಇವರು ನಿಮಗೆ ಸರ್ಪ್ರೈಸ್ ಉಡುಗೊರೆ ಕೊಡುವುದರಲ್ಲಿ ಸದಾ ಮುಂದು. ಇದಕ್ಕಿಂತ ಇನ್ನೇನು ಬೇಕು? ಹಾಗಾಗಿ ನಾಚಿಕೆ ನನ್ನ ಹುಡುಗನಿಗೆ ಜಾಸ್ತಿ ಎಂದು ಕೊರಗಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments