ಹಸ್ತಮೈಥುನದಿಂದ ಶಿಶ್ನದ ಗಾತ್ರ ಚಿಕ್ಕದಾಗುತ್ತದೆಯೇ?

Webdunia
ಗುರುವಾರ, 20 ಜೂನ್ 2019 (08:06 IST)
ಬೆಂಗಳೂರು : ನನಗೆ 29 ವರ್ಷ. ಪ್ರತಿದಿನ ಲೈಂಗಿಕತೆ ಹೊಂದುತ್ತೇನೆ. ಅಷ್ಟೇ ಅಲ್ಲದೆ ಹಸ್ತ ಮೈಥುನ ಕೂಡ ಮಾಡಿಕೊಳ್ಳುತ್ತೇನೆ. ಆದರೆ ಇತ್ತೀಚೆಗೆ ನನ್ನ ಶಿಶ್ನ ಗಾತ್ರವು ಚಿಕ್ಕದಾಗಿದೆ ಎನಿಸುತ್ತಿದೆ. ಹಸ್ತಮೈಥುನ ಮಾಡಿಕೊಳ್ಳುತ್ತಿರುವುದರಿಂದ ನನ್ನ ಶಿಶ್ನದ ಗಾತ್ರ ಚಿಕ್ಕದಾಗಿದೆ ಎಂದು ನನ್ನ ಗೆಳತಿ ಹೇಳುತ್ತಿದ್ದಾಳೆ. ಇದು ನಿಜನಾ?




ಶಿಶ್ನವು ಸಾಮಾನ್ಯವಾಗಿ ಕುಗ್ಗುವುದಿಲ್ಲ. ಹಸ್ತಮೈಥುನದಿಂದ ಈ ರೀತಿಯಾಗುವುದಿಲ್ಲ. ಇದು ಇನ್ ಫೆಕ್ಷನ್  ನಿಂದ ಆಗಿರಬಹುದು. ಹಸ್ತಮೈಥುನದಿಂದ ಸೋಂಕು ಉಂಟಾಗಿರಬಹುದು. ಒಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ