Select Your Language

Notifications

webdunia
webdunia
webdunia
webdunia

ಅಂದದ ಕೈಗಳ ಒಡತಿಯಾಗಬೇಕೆ...? ಇಲ್ಲಿದೆ ನೋಡಿ ಮನೆಮದ್ದು

ಅಂದದ ಕೈಗಳ ಒಡತಿಯಾಗಬೇಕೆ...? ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಗುರುವಾರ, 21 ಡಿಸೆಂಬರ್ 2017 (22:31 IST)
ಬೆಂಗಳೂರು: ಎಲ್ಲರೂ ಮುಖದ ಅಂದದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಕೈಗಳ ಬಗ್ಗೆ ಯಾರೂ ಹೆಚ್ಚು ಗಮನ ಕೊಡುವುದಿಲ್ಲ.ಮುಖ ಅಂದವಾಗಿದ್ದು ಕೈಗಳು ಚೆನ್ನಾಗಿಲ್ಲ ಅಂದರೂ ಬೇರೆಯವರು ನಮ್ಮ ಕಡೆಗೆ ಗಮನಕೊಡುವುದಿಲ್ಲ.ಆದ್ದರಿಂದ ಕೈಗಳನ್ನು ಕೂಡ ಆಂದವಾಗಿರಿಸಿಕೊಳ್ಳಿ.


ಕೈಗಳನ್ನು ಅಂದಗೊಳಿಸಲು ಪಾರ್ಲರ್ ಗೆ ಹೋಗಬೇಕಾಗಿಲ್ಲ.ಮನೆಯಲ್ಲೇ ಅದನ್ನು ಅಂದಗೊಳಿಸಬಹುದು. ½ ನಿಂಬೆ ರಸಕ್ಕೆ, 1 ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಕೈಗೆ ಹಚ್ಚಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಸೌತೆಕಾಯಿಯನ್ನು ಪೇಸ್ಟ್ ಮಾಡಿ ಕೈಗಳಿಗೆ ಹಚ್ಚಿದರೆ ಅದರ ಅಂದ ಇಮ್ಮಡಿಗೊಳ್ಳುತ್ತದೆ. ಹಾಗೆ ವಾರಕ್ಕೆರಡು ಬಾರಿ ಕಲ್ಲಂಗಡಿ ಹಣ್ಣಿನ ತಿರುಳಿನಿಂದ ಕೈಗಳ ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಪ್ಪಾಯದಲ್ಲೂ ಇದೆ ಅಪಾಯ