Select Your Language

Notifications

webdunia
webdunia
webdunia
webdunia

ಶೃಂಗಾರದ ವೇಳೆ ಬರುವ ವೀರ್ಯ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಶೃಂಗಾರದ ವೇಳೆ ಬರುವ ವೀರ್ಯ ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಶನಿವಾರ, 8 ಜೂನ್ 2019 (06:51 IST)
ಬೆಂಗಳೂರು : ಹೆಣ್ಣು ಗಂಡಿನ ನಡುವೆ ಶೃಂಗಾರ ನಡೆಯುವುದು ಸಹಜ. ಈ ವೇಳೆ ಕೆಲವೊಮ್ಮೆ ಮಹಿಳೆಯರು ಪುರುಷರ ವೀರ್ಯವನ್ನು ಸೇವಿಸುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೋ? ಎಂಬ ಸಂಶಯದಲ್ಲಿರುತ್ತಾರೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.




ಪುರುಷರ ವೀರ್ಯದಲ್ಲಿ ಕೆಮಿಕಲ್ ಆಗಲಿ ವಿಷಪೂರಿತ ಆಹಾರವಾಗಲಿ ಇರುವುದಿಲ್ಲ. ಅದರ ಬದಲು ಇದರಲ್ಲಿ ಖನಿಜಗಳಿರುತ್ತದೆ. ಇದು ಕೂಡ ಒಂದು ಪ್ರೋಟಿನ್ ಗೆ ಸಂಬಂಧಿಸಿದ ಪದಾರ್ಥ. ಆದ್ದರಿಂದ ಇದನ್ನು ಸೇವಿಸುವುದರಿಂದ ಯಾವುದೇ ಕಾಯಿಲೆಯಾಗಲಿ, ಯಾವುದೇ ರೀತಿಯ ತೊಂದರೆಯಾಗಲಿ ಆಗುವುದಿಲ್ಲ.

ಆದರೆ ಅದರಲ್ಲಿರುವ ಪದಾರ್ಥಗಳು ವಯಸ್ಸಾಗದೇ ಇರುವಂತೆ ಸಹಕಾರಿಯಾಗಿದೆ. ಅಲ್ಲದೇ ಇದು ಮೊಡವೆಗಳನ್ನು ಕಡಿಮೆ ಮಾಡುತ್ತದೆ ಎಂದು ಮುಖಕ್ಕೆ ಕೂಡ ಹಚ್ಚಿಕೊಳ್ಳುತ್ತಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸಂಪರ್ಕ ಮಾಡಿದ ಮೇಲೆ ಹೀಗೆ ಮಾಡಲು ಮರೆಯದಿರಿ!