Webdunia - Bharat's app for daily news and videos

Install App

ಬೆಳಿಗ್ಗೆ ಹಸ್ತಮೈಥುನ ಮಾಡಿಕೊಂಡರೆ ಏನಾಗುತ್ತೆ ಗೊತ್ತಾ?

Webdunia
ಸೋಮವಾರ, 17 ಜೂನ್ 2019 (10:11 IST)
ಬೆಂಗಳೂರು : ಕೆಲವರಿಗೆ  ಬೆಳಿಗ್ಗೆ ಹಸ್ತಮೈಥನ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಅವರಿಗೆ ತಿಳಿದಿರುವುದಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.



ಅಮೇರಿಕಾದ ಯೂನಿವರ್ಸಿಟಿಯ ತಂಡ ಒಂದು ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನು ತನಿಖೆಗೆ ಒಳಪಡಿಸಿ ಒಂದು ವರದಿ ನೀಡಿದೆ. ಬೆಳಿಗ್ಗೆ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಯಾವುದೇ ಕೆಟ್ಟ ಪರಿಣಾಮವಿಲ್ಲ. ಹೊರತಾಗಿ ತುಂಬಾ ಒಳ್ಳೆಯದು ಎಂದು ಹೇಳಿದೆ.


*ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ಐಕ್ಯೂ ಲೆವೆಲ್  ಹೆಚ್ಚಾಗುವಂತೆ ಮಾಡುತ್ತದೆ.

*ಯುವಕ ಯುವತಿಯರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

*ದೇಹದ ರಕ್ತ ಪರಿಚಲನೆಯನ್ನು ಸುಸೂತ್ರವಾಗಿ ಮಾಡಿ ಹೃದಯ ಸಮಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.

*ಪುರುಷರ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

*ಹೃದಯಾಘಾತ ಶೇಕಡಾ 25%ರಷ್ಟು ತಡೆಯುತ್ತದೆ.

*ದೇಹದ ಸ್ನಾಯಯುಗಗಳಲ್ಲಿ ನೋವಿದ್ದರೆ ಕಡಿಮೆಯಾಗುತ್ತದೆ.

*ಇದು ಕ್ಯಾನ್ಸರ್ ರೋಗವನ್ನು ಶೇಕಡಾ 55ರಷ್ಟು ಕಡಿಮೆ ಮಾಡುತ್ತದೆ.

*ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ