Select Your Language

Notifications

webdunia
webdunia
webdunia
webdunia

ಸಂಭೋಗದ ಬಳಿಕ ಎಡ ವೃಷಣದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಏನು ಮಾಡಲಿ?

ಸಂಭೋಗದ ಬಳಿಕ ಎಡ ವೃಷಣದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಏನು ಮಾಡಲಿ?
ಬೆಂಗಳೂರು , ಸೋಮವಾರ, 17 ಜೂನ್ 2019 (09:46 IST)
ಬೆಂಗಳೂರು : ನಾನು 26 ವರ್ಷ ವಯಸ್ಸಿನ ವ್ಯಕ್ತಿ. ಕಳೆದ 6 ತಿಂಗಳಿನಿಂದ ಸಂಭೋಗದಲ್ಲಿ ಪಾಲ್ಗೊಂಡ ನಂತರ ನನ್ನ ಎಡ ವೃಷಣದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು 2-3 ದಿಗಳ ಕಾಲ ಹಾಗೇ ಇರುತ್ತದೆ, ಅಲ್ಲದೇ ನಂತರ ಆ ನೋವು ಎಡ ಕಾಲಿಗೆ ವಿಸ್ತರಿಸುತ್ತದೆ. ನನಗೆ ಬಲಗಡೆ ಹರಿಣಿ ಆಪರೇಷನ್ ಆಗಿದೆ. ದಯವಿಟ್ಟು ಪರಿಹಾರ ತಿಳಿಸಿ?




ದಯವಿಟ್ಟು ಮೊದಲು ನೀವು ನಿಮಗೆ ಶಸ್ತ್ರಕ್ರಿಯೆ ಮಾಡಿದ ವೈದ್ಯರನ್ನು ಸಂಪರ್ಕಿಸಿ. ಈ ಸಮಸ್ಯೆಗೆ ಅವರು ನಿಮಗೆ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ನೀವು ಬಹುಶಃ ಉರಿಯೂತವನ್ನು ಹೊಂದಿದ್ದು, ಸಂಭೋಗದಿಂದ ದೂರವಿರುವುದು ಅಗತ್ಯವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಧರಿಸದೆ ಮೌಖಿಕ ಸಂಭೋಗ ಮಾಡಿದರೆ ಸಮಸ್ಯೆಯಾಗುತ್ತದೆಯೇ?