Publish Date: Mon, 17 Jun 2019 (09:43 IST)
Updated Date: Mon, 17 Jun 2019 (09:46 IST)
ಬೆಂಗಳೂರು : ನಾನು ವೇಶ್ಯಯೊಂದಿಗೆ ದೈಹಿಕ ಸಂಬಂಧ ಹೊಂದಿದಾಗ ಕಾಂಡೋಮ್ ಧರಿಸಿದ್ದೆ. ಆದರೆ ನಂತರ ಆಕೆ ನಾನು ಕಾಂಡೋಮ್ ಧರಿಸದಿದ್ದಾಗ ಮೌಖಿಕ ಸಂಭೋಗ ನಡೆಸಿದ್ದಾಳೆ. ಇದು ಸಮಸ್ಯೆಗೆ ಕಾರಣವಾಗಬಹುದಾ?
ದೇಹದಲ್ಲಿ ಸೋಂಕಿರುವ ವ್ಯಕ್ತಿಯ ಬಾಯಲ್ಲಿ ಗಾಯವಾಗಿದ್ದರೆ ಇದರಿಂದ ಲೈಂಗಿಕ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸುವುದು ಉತ್ತಮ.