Select Your Language

Notifications

webdunia
webdunia
webdunia
webdunia

ಇರುವೆಗಳ ಗುಂಪು ಮನೆಯೊಳಗೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ?

ಇರುವೆಗಳ ಗುಂಪು ಮನೆಯೊಳಗೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ?
ಬೆಂಗಳೂರು , ಸೋಮವಾರ, 17 ಜೂನ್ 2019 (09:29 IST)
ಬೆಂಗಳೂರು : ಮನೆಯ ಮೂಲೆಗಳಲ್ಲಿ ಇರುವೆಗಳು ಏಳುವುದನ್ನು ನಾವು ಕಾಣುತ್ತೇವೆ. ಆದರೆ ಇದು ಶುಭ, ಅಶುಭದ ಸೂಚಕವಂತೆ. ಇರುವೆಗಳಲ್ಲಿ 2 ವಿಧಗಳಿವೆ. ಕೆಂಪಿರುವೆ ಹಾಗೂ ಕಪ್ಪಿರುವೆ. ಇವುಗಳಲ್ಲಿ ಮನೆಯೊಳಗೆ ಗುಂಪಾಗಿ ಕಾಣಿಸಿಕೊಂಡರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.



ಕಪ್ಪಿರುವೆಯ ಗುಂಪು ಮನೆಯಲ್ಲಿ ಕಾಣಿಸಿಕೊಂಡರೆ ಶುಭವಂತೆ. ಇದರಿಂದ ವಿಷ್ಣುವಿನ ಕೃಪೆ ನಿಮ್ಮ ಮೇಲೆ ಇದೆ ಎಂದರ್ಥವಂತೆ. ಹಾಗೇ ಉದ್ಯೋಗದ ಸಮಸ್ಯೆ, ಹಣಕಾಸಿನ ಸಮಸ್ಯೆ ಏನೇ ಇದ್ದರೂ ಇದರಿಂದ ಪರಿಹಾರವಾಗುತ್ತದೆಯಂತೆ. ಅಲ್ಲದೇ ಈ ಇರುವೆಗಳಿಗೆ ಸಕ್ಕರೆ ಹಾಕಿದ್ದರೆ ಶನಿಯ ದೋಷವಿದ್ದರೆ ಪರಿಹಾರವಾಗುತ್ತದೆಯಂತೆ.

 

ಒಂದು ವೇಳೆ ಕೆಂಪಿರುವೆ ಮನೆಯೊಳಗೆ ಕಾಣಿಸಿಕೊಂಡರೆ ಅದರಲ್ಲೂ ಮೊಟ್ಟೆಯ ಜೊತೆಗೆ ಕಾಣಿಸಿಕೊಂಡರೆ ಅಶುಭದ ಸಂಕೇತವಂತೆ. ಮನೆಯವರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸುತ್ತದೆ ಎಂಬ ಸೂಚಿಸುತ್ತದೆಯಂತೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?