ಬೆಂಗಳೂರು : ಕೆಲವರಿಗೆ ಬೆಳಿಗ್ಗೆ ಹಸ್ತಮೈಥನ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಅವರಿಗೆ ತಿಳಿದಿರುವುದಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಅಮೇರಿಕಾದ ಯೂನಿವರ್ಸಿಟಿಯ ತಂಡ ಒಂದು ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನು ತನಿಖೆಗೆ ಒಳಪಡಿಸಿ ಒಂದು ವರದಿ ನೀಡಿದೆ. ಬೆಳಿಗ್ಗೆ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಯಾವುದೇ ಕೆಟ್ಟ ಪರಿಣಾಮವಿಲ್ಲ. ಹೊರತಾಗಿ ತುಂಬಾ ಒಳ್ಳೆಯದು ಎಂದು ಹೇಳಿದೆ.
*ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ಐಕ್ಯೂ ಲೆವೆಲ್ ಹೆಚ್ಚಾಗುವಂತೆ ಮಾಡುತ್ತದೆ.
*ಯುವಕ ಯುವತಿಯರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.
*ದೇಹದ ರಕ್ತ ಪರಿಚಲನೆಯನ್ನು ಸುಸೂತ್ರವಾಗಿ ಮಾಡಿ ಹೃದಯ ಸಮಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.
*ಪುರುಷರ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.
*ಹೃದಯಾಘಾತ ಶೇಕಡಾ 25%ರಷ್ಟು ತಡೆಯುತ್ತದೆ.
*ದೇಹದ ಸ್ನಾಯಯುಗಗಳಲ್ಲಿ ನೋವಿದ್ದರೆ ಕಡಿಮೆಯಾಗುತ್ತದೆ.
*ಇದು ಕ್ಯಾನ್ಸರ್ ರೋಗವನ್ನು ಶೇಕಡಾ 55ರಷ್ಟು ಕಡಿಮೆ ಮಾಡುತ್ತದೆ.
*ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.