Webdunia - Bharat's app for daily news and videos

Install App

ಸೆಲೆಬ್ರಿಟಿಗಳು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಗೊತ್ತಾ?

Webdunia
ಮಂಗಳವಾರ, 3 ನವೆಂಬರ್ 2020 (08:14 IST)
ಬೆಂಗಳೂರು : ಸೆಲೆಬ್ರಿಟಿಗಳು  ಯಾವಾಗಲೂ ತಾವು ಸುಂದರವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಅವರು ಕೆಲವು ಸೌಂದರ್ಯ ಸಲಹೆಗಳನ್ನು ಫಾಲೋ ಆಡುತ್ತಾರೆ. ಹಾಗಾದ್ರೆ ನಿಮಗೂ ಕೂಡ ಅವರಂತೆ ಸುಂದರ್ವಾದ ಮುಖ ಬೇಕೆಂದರೆ ಈ ಟಿಪ್ ಫಾಲೋ ಮಾಡಿ.

ಸೆಲೆಬ್ರಿಟಿಗಳು ಮುಖವನ್ನು ಸ್ವಚ್ಚವಾಗಿಡಲು ಗ್ರೀನ್ ಟೀಯಿಂದ ಮುಖವನ್ನು ತೊಳೆಯುತ್ತಾರಂತೆ. ಹಾಗೇ ಟ್ರೀ ಟ್ರೀ ಆಯಿಲ್ ನಿಂದ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಅವರ ಸ್ಕೀನ್  ಮೃದುವಾಗಿ ಹೊಳೆಯುತ್ತದೆಯಂತೆ.
ಅಲ್ಲದೆ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಮನೆಯಲ್ಲಿಯೇ ತಯಾರಿಸಿದ ಬಾಡಿ ಸ್ಕ್ರಬ್ ಗಳನ್ನು ಬಳಸುತ್ತಾರಂತೆ.

ಉದಾಹರಣೆಗೆ ಸಕ್ಕರೆ ಮತ್ತು ಕೊಬ್ಬರಿ ಎಣ್ಣೆಯಿಂದ ತಯಾರಿಸಿದ ಸ್ಕ್ರಬ್ ಬಳಸುತ್ತಾರಂತೆ. ಹಾಗೇ ಪ್ರತಿದಿನ ರಾತ್ರಿ ಮುಖಕ್ಕೆ ಮೊಯಿಶ್ಚರೈಸರ್ ಹಚ್ಚುತ್ತಾರಂತೆ. ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸುತ್ತಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments