ಹಾಲಿನ ಪುಡಿ ನೀರಿನೊಂದಿಗೆ ಮಿಕ್ಸ್ ಮಾಡುವಾಗ ಗಂಟಾಗಬಾರದಂತಿದ್ದರೆ ಹೀಗೆ ಮಾಡಿ

Webdunia
ಭಾನುವಾರ, 23 ಆಗಸ್ಟ್ 2020 (11:45 IST)
ಬೆಂಗಳೂರು : ಕೆಲವೊಮ್ಮೆ ಅಡುಗೆಗೆ ಹಾಲಿನ ಪುಡಿಗಳನ್ನು ಬಳಸುತ್ತೇವೆ. ಆದರೆ ಇದು ಕೆಲವೊಮ್ಮೆ ಗಂಟುಗಳಾಗುವುದರಿಂದ ಅದು ಹಾಳಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟಿಪ್ ಫಾಲೋ ಮಾಡಿ.

ಹಾಲಿನ ಪುಡಿಯನ್ನು  ಫ್ರಿಜ್ ನಲ್ಲಿ ಸ್ಟೋರ್ ಮಾಡುವುದರಿಂದ ಅದು ಗಟ್ಟಿಯಾಗುವುದಿಲ್ಲ. ಹಾಗೇ ಹಾಲಿನ ಪುಡಿಯ ಜೊತೆಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ನೀರು ಹಾಕಿದರೆ ಅದು ಗಂಟುಕಟ್ಟುವುದಿಲ್ಲ. . ಅಥವಾ ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿದರೂ ಅದು ಗಂಟಾಗುವುದಿಲ್ಲ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮುಂದಿನ ಸುದ್ದಿ
Show comments