Select Your Language

Notifications

webdunia
webdunia
webdunia
webdunia

ಹೋಳಿ ಆಡುವ ವೇಳೆ ಕಣ‍್ಣುಗಳ ರಕ್ಷಣೆ ಹೀಗೆ ಮಾಡಿ

ಹೋಳಿ ಆಡುವ ವೇಳೆ ಕಣ‍್ಣುಗಳ ರಕ್ಷಣೆ ಹೀಗೆ ಮಾಡಿ
ಬೆಂಗಳೂರು , ಭಾನುವಾರ, 28 ಮಾರ್ಚ್ 2021 (06:12 IST)
ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳಿಂದ ಆಟವಾಡುತ್ತಾರೆ. ಆ ವೇಳೆ ರಾಸಾಯನಿಕಯುಕ್ತ ಬಣ್ಣಗಳು ಕಣ್ಣುಗಳಿಗೆ ತಗುಲಿದಾಗ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತವೆ. ಈ ಬಣ‍್ಣಗಳಿಂದ ಕಣ‍್ಣುಗಳನ್ನು ರಕ್ಷಿಸಲು ಈ ಟಿಪ್ಸ್ ಫಾಲೋ ಮಾಡಿ.

*ಬಣ‍್ಣಗಳಿಂದ ಕಣ‍್ಣುಗಳನ್ನು ರಕ್ಷಿಸಲು ಸಾಸಿವೆ ಎಣ್ಣೆ ಅಥವಾ ಕಣ‍್ಣುಗಳ ಸುತ್ತಲೂ ಕ್ರೀಂ ಹಚ್ಚಿ. ಇದರಿಂದ ಕಣ್ಣುಗಳ ಸುತ್ತಲೂ ತೇವಾಂಶ ಉಳಿಯುತ್ತದೆ. ಇದರಿಂದ ಯಾರಾದರೂ ಕಣ‍್ಣುಗಳಿಗೆ ಬಣ‍್ಣವನ್ನು ಎಸೆದಾಗ ಅದು ಕಣ್ಣಿನ ರೆಪ್ಪೆಯಲ್ಲಿ ಅಂಟಿಕೊಳ್ಳುತ್ತದೆ.

*ಕಣ್ಣಿಗೆ ಏನಾದರೂ ಬಿದ್ದರೆ ಕಣ‍್ಣನ್ನು ಉಜ್ಜಿಕೊಳ್ಳಬೇಡಿ. ಇದು ಕಣ್ಣಿಗೆ  ಕಿರಿಕಿರಿಯನ್ನುಂಟುಮಾಡುತ್ತದೆ. ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿ.

*ಕಣ‍್ಣುಗಳಲ್ಲಿ ಸುಡುವ ವೇದನೆ ಇದ್ದರೆ ಕಣ‍್ಣುಗಳಿಗೆ ರೋಸ್ ವಾಟರ್ ಹಾಕಿ. ಇದರಿಂದ ಕಣ‍್ಣು ತಂಪಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಕು ಪ್ರಾಣಿಗಳ ಚರ್ಮದ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ