Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಲು ಹೋಲಿಕಾ ದಹನ್ ಬೆಂಕಿಗೆ ಇದನ್ನು ಹಾಕಿ

webdunia
ಭಾನುವಾರ, 28 ಮಾರ್ಚ್ 2021 (06:05 IST)
ಬೆಂಗಳೂರು : ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿರುತ್ತದೆ. ಹಾಗಾಗಿ ಹೋಳಿ ಹುಣ‍್ಣಿಮೆಯಂದು ಹೋಲಿಕಾ ದಹನ್ ಮಾಡುತ್ತಾರೆ. ಆ ವೇಳೆ ಇಂತಹ ವಸ್ತುಗಳನ್ನು ಬೆಂಕಿಗೆ ಹಾಕಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.

*ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ ಅದಕ್ಕಾಗಿ ಹೋಲಿಕಾ ದಹನ್ ಚಿತಾಭಸ್ಮವನ್ನು ಮನೆಗೆ ತಂದು ಅದರ ಬೂದಿಯನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ.

*ಸಾಲದ ಸಮಸ್ಯೆ ನಿವಾರಣೆಯಾಗಲು ಹೋಲಿಕಾ ದಹನ್ ರಾತ್ರಿ ವಿಷ್ಣುವಿನ ನರಸಿಂಹ ಅವತಾರವನ್ನು ಆರಾಧಿಸಿ. ಇದರಿಂದ ಆರ್ಥಿಕ ಲಾಭ ಪಡೆಯಬಹುದು.

*ಉದ್ಯೋಗದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತೆಂಗಿನಕಾಯಿಯನ್ನು ಏಳು ಬಾರಿ ಸುತ್ತಿಸಿ ಹೋಲಿಕಾ ದಹನ್ ಬೆಂಕಿಗೆ ಹಾಕಿ ವಿಷ್ಣುವನ್ನು ಪ್ರಾರ್ಥಿಸಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ