Select Your Language

Notifications

webdunia
webdunia
webdunia
webdunia

ಉಗುರು ಸುತ್ತು ಸಮಸ್ಯೆ ನಿವಾರಣೆಯಾಗಲು ಹೀಗೆ ಮಾಡಿ

ಉಗುರು ಸುತ್ತು ಸಮಸ್ಯೆ ನಿವಾರಣೆಯಾಗಲು ಹೀಗೆ ಮಾಡಿ
ಬೆಂಗಳೂರು , ಭಾನುವಾರ, 19 ಏಪ್ರಿಲ್ 2020 (07:07 IST)

ಬೆಂಗಳೂರು : ಕೆಲವರಿಗೆ ಉಗುರು ಸುತ್ತು ಸಮಸ್ಯೆ ಇರುತ್ತದೆ. ಇದರಿಂದ  ಅವರು ತುಂಬಾ ನೋವನ್ನು ಅನುಭವಿಸುತ್ತಾರೆ. ಈ ನೋವು ಬೇಗ ವಾಸಿಯಾಗಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗಲು ಹೀಗೆ ಮಾಡಿ.
 


 

ನಿಂಬೆ ಹಣ್ಣಿನಲ್ಲಿ ಆಂಟಿಬ್ಯಾಕ್ಟೀರಿಯಲ್, ಉರಿಯೂತ ಶಮನ ಮಾಡುವ ಅಂಶವಿದೆ. ಆದಕಾರಣ ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರೊಳಗೆ ನಿಮ್ಮ ಉಗುರುಸುತ್ತಾದ ಬೆರಳನ್ನು ಇಟ್ಟುಕೊಂಡು ರಾತ್ರಿ ಮಲಗಿ. ಹೀಗೆ ಮಾಡಿದರೆ 2 ದಿನದಲ್ಲಿ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗುತ್ತದೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರಕ್ಕೆ ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ಶಿವಸೇನೆ