Select Your Language

Notifications

webdunia
webdunia
webdunia
webdunia

ಲೈಂಗಿಕತೆಯ ವೇಳೆ ಹೀಗೆ ಮಾಡುವುದರಿಂದ ಕೋವಿಡ್ -19 ಹರಡುವ ಅಪಾಯವಿದೆಯೇ?

ಲೈಂಗಿಕತೆಯ ವೇಳೆ ಹೀಗೆ ಮಾಡುವುದರಿಂದ ಕೋವಿಡ್ -19 ಹರಡುವ ಅಪಾಯವಿದೆಯೇ?
ಬೆಂಗಳೂರು , ಶನಿವಾರ, 18 ಏಪ್ರಿಲ್ 2020 (07:00 IST)

ಬೆಂಗಳೂರು : ನಾವು ಸಲಿಂಗಕಾಮಿ ದಂಪತಿಗಳು. ನಾವು ವಾಡಿಕೆಯಂತೆ ಡಿಲ್ಡೊ ಬಳಸಿ ಪರಸ್ಪರ ಆನಂದಿಸುತ್ತೇವೆ. ಯೋನಿಯೊಳಗೆ ಸೇರಿಸುವ ಮೊದಲು ನಾವು ಯಾವಾಗಲೂ ಅದರ ಮೇಲೆ ಉಗುಳುತ್ತೇವೆ. ಇದು ಕೋವಿಡ್ -19 ಹರಡುವ ಅಪಾಯವನ್ನು ಹೆಚ್ಚಿಸುವುದರಿಂದ ನಾವು ಹಾಗೇ ಮಾಡುವುದನ್ನು ತಡೆಯಬೇಕೆ?

 

ಉತ್ತರ :  ನಿಮ್ಮಲ್ಲಿ ಒಬ್ಬರಿಗೆ ಕೊರೊನಾ ಬಂದಿದ್ದರೆ ಇನ್ನೊಬ್ಬರು ನೀವು ಬಳಸುವ ಲಾಲಾರಸದಿಂದ ಕೊರೊನಾ ಪಡೆಯುತ್ತಾರೆ. ಇದನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಹಾಗೇ ಯೋನಿ ನಯಗೊಳಿಸಲು ಮೆಡಿಕಲ್ ನಲ್ಲಿ ದೊರೆಯುವ ಕೆವೈ ಜೆಲ್ಲಿಯನ್ನು ಬಳಸಿ.  


Share this Story:

Follow Webdunia kannada

ಮುಂದಿನ ಸುದ್ದಿ

ಕ್ಲೀನ್ ಆ್ಯಂಡ್ ಕ್ಲಿಯರ್ ಫೇಸ್ ನಿಮ್ಮದಾಗಬೇಕೆಂದರೆ ಇದನ್ನು ಹಚ್ಚಿ