Select Your Language

Notifications

webdunia
webdunia
webdunia
webdunia

ಜೋಳವನ್ನು ಬೇಸಿಗೆಗಾಲದಲ್ಲಿ ಸೇವಿಸಬಹುದೇ?

ಜೋಳವನ್ನು ಬೇಸಿಗೆಗಾಲದಲ್ಲಿ ಸೇವಿಸಬಹುದೇ?
ಬೆಂಗಳೂರು , ಶುಕ್ರವಾರ, 17 ಏಪ್ರಿಲ್ 2020 (07:02 IST)

ಬೆಂಗಳೂರು :  ಬೇಸಿಗೆಯಲ್ಲ  ಎಲ್ಲಾ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೇಯದಲ್ಲ. ಯಾಕೆಂದರೆ ಕೆಲವು ಆಹಾರ ಪದಾರ್ಥಗಳಲ್ಲಿ ಅಧಿಕ ಉಷ್ಣಾಂಶವಿರುತ್ತದೆ. ಇದನ್ನು ಸೇವಿಸಿದರೆ ದೇಹ ಮತ್ತಷ್ಟು ಹೀಟಾಗಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾದ್ರೆ ಜೋಳವನ್ನು ಬೇಸಿಗೆಗಾಲದಲ್ಲಿ ಸೇವಿಸಬಹುದೇ?
 


 

ಜೋಳದಲ್ಲಿ ಅಧಿಕ ಉಷ್ಣಾಂಶವಿದೆ ಎಂಬ ತಪ್ಪು ಭಾವನೆ ಇದೆ. ಆದರೆ ಜೋಳದಲ್ಲಿ ಅಧಿಕ ಪ್ರಮಾಣದಲ್ಲಿ ಫಾಲಿಕ್ ಆ್ಯಸಿಡ್, ನೈಸಿನ್ ಮತ್ತು ವಿಟಮಿನ್ ಸಿ ಇದೆ. ಜೋಳವನ್ನು ಬೆಣ್ಣೆಯ ಜೊತೆ ಬೇಯಿಸಿ ತಿಂದರೆ ದೇಹಕ್ಕೆ ತುಂಬಾ ಒಳ್ಳೆಯದು.

 


Share this Story:

Follow Webdunia kannada

ಮುಂದಿನ ಸುದ್ದಿ

ಹೀಗಿದ್ದರೆ ಯಾವುದೇ ಪುರುಷರು ಸಂಭೋಗಿಸಲು ಬಯಸಲ್ವಾ?