Publish Date: Sat, 18 Apr 2020 (06:58 IST)
Updated Date: Sat, 18 Apr 2020 (07:00 IST)
ಬೆಂಗಳೂರು : ಮುಖದ ಮೇಲೆ ಯಾವುದೇ ಕಲೆಗಳಿಲ್ಲದೇ ಮುಖ ಕಲೆಮುಕ್ತವಾಗಿ, ಬೆಳ್ಳಗಾಗಿರಬೇಕೆಂಬ ಆಸೆ ಹಲವು ಹೆಣ್ಣುಮಕ್ಕಳಿಗಿರುತ್ತದೆ. ಅಂತವರು ಪ್ರತಿದಿನ ಈ ಫೇಸ್ ಪ್ಯಾಕ್ ಬಳಸಿ.
ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ ಪೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ 1 ಗಂಟೆ ಬಳಿಕ ವಾಶ್ ಮಾಡಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ 15 ದಿನಗಳಲ್ಲೇ ನಿಮ್ಮ ಮುಖ ಕಲೆಮುಕ್ತವಾಗುವುದಲ್ಲದೇ ಬೆಳ್ಳಗಾಗುತ್ತದೆ.