Select Your Language

Notifications

webdunia
webdunia
webdunia
webdunia

ಜರಿ ಕಚ್ಚಿದ ನೋವು ನಿವಾರಣೆಯಾಗಲು ಇದನ್ನು ಹಚ್ಚಿ

ಜರಿ ಕಚ್ಚಿದ ನೋವು ನಿವಾರಣೆಯಾಗಲು ಇದನ್ನು ಹಚ್ಚಿ
ಬೆಂಗಳೂರು , ಶನಿವಾರ, 18 ಏಪ್ರಿಲ್ 2020 (07:04 IST)

ಬೆಂಗಳೂರು : ಜರಿ ಒಂದು ವಿಷ ಜಂತು . ಇದು ಕಚ್ಚಿದರೆ ಆ ಜಾಗದಲ್ಲಿ ತುಂಬಾ ನೋವಿರುತ್ತದೆ. ಈ ನೋವನ್ನು ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.
 


 

ಮೊದಲು ಜರಿ ಕಚ್ಚಿದ ಕಡೆ ಬಿಸಿ ನೀರಿನಿಂದ ವಾಶ್ ಮಾಡಿ ಬೆಳ್ಳುಳ್ಳಿ ಪೇಸ್ಟ್ ನ್ನು ಹಚ್ಚಿ ಅದರ ಮೇಲೆ ಬಟ್ಟೆ ಕಟ್ಟಬೇಕು, ಇದರಿಂದ ಬೇಗ ನೋವು ವಾಸಿಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನನ್ನ ಲೈಂಗಿಕ ಜೀವನದ ಮೇಲೆ ಈ ರೀತಿಯಾಗಿ ಪರಿಣಾಮ ಬೀರಿದೆ