Select Your Language

Notifications

webdunia
webdunia
webdunia
webdunia

ಲೈಂಗಿಕಾಸಕ್ತಿ ಕಡಿಮೆಯೇ? ಹಾಗಿದ್ದರೆ ಇದನ್ನು ಸೇವಿಸಿ!

ಲೈಂಗಿಕ ಜೀವನ
ಬೆಂಗಳೂರು , ಬುಧವಾರ, 21 ನವೆಂಬರ್ 2018 (08:52 IST)
ಬೆಂಗಳೂರು: ಲೈಂಗಿಕಾಸಕ್ತಿ ಕುಗ್ಗಿದೆಯೇ? ಲೈಂಗಿಕ ನಿರಾಸಕ್ತಿಯನ್ನು ಹೆಚ್ಚಿಸಲು ನೀವು ಅತೀ ಇಷ್ಟಪಡುವ ಚಾಕಲೇಟ್ ಸೇವಿಸಿದರೆ ಸಾಕು!

ಡಾರ್ಕ್ ಚಾಕಲೇಟ್ ಸೇವನೆಯಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಅದರಲ್ಲೂ ವಿಶೇಷವಾಗಿ ಶೇ. 50 ಕ್ಕಿಂತ ಹೆಚ್ಚು ಮಹಿಳೆಯರು ಲೈಂಗಿಕ ನಿರಾಸಕ್ತಿಯಿಂದ ಬಳಲುತ್ತಿದ್ದವರಲ್ಲಿ ಡಾರ್ಕ್ ಚಾಕಲೇಟ್ ಮ್ಯಾಜಿಕ್ ಮಾಡಿದೆಯಂತೆ!

ಇದರಲ್ಲಿರುವ ರಾಸಾಯನಿಕ ಸಂತೋಷ ಉಂಟು ಮಾಡುವ ಮೆದುಳಿನ ಭಾಗದ ಮೇಲೆ ಪರಿಣಾಮ ಬೀರುವುದರಿಂದ ರೊಮ್ಯಾನ್ಸ್ ಮಾಡಲು ಮೂಡ್ ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಸುಂದರವಾಗಿ ಕಾಣಬೇಕಾದರೆ ಕಾಫಿ ಥೆರಪಿ ಮಾಡಿ!