ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಪುರುಷರು ಒಂದು ಕೆಲಸ ಮಾಡಲೇಬೇಕು.
ಪ್ರತಿನಿತ್ಯ ದೈಹಿಕ ಕಸರತ್ತು ಮಾಡುವುದರಿಂದ ಪುರುಷರ ಲೈಂಗಿಕ ಶಕ್ತಿ ದ್ವಿಗುಣವಾಗುತ್ತದಂತೆ. ಹಾಗಂತ ಟರ್ಕಿಯಲ್ಲಿ ನಡೆಸಲಾದ ಒಂದು ಅಧ್ಯಯನದಿಂದ ತಿಳಿದುಬಂದಿದೆ.
ಅದರಲ್ಲೂ ವಿಶೇಷವಾಗಿ ದಿನಕ್ಕೆ ಸುಮಾರು 40 ನಿಮಿಷ ಸೈಕ್ಲಿಂಗ್ ಮಾಡುವವರಲ್ಲಿ ಅಥವಾ ಜಾಗಿಂಗ್ ಮಾಡುವವರಲ್ಲಿ ಲೈಂಗಿಕ ಸಾಮರ್ಥ್ಯ ದ್ವಿಗುಣವಾಗಿರುತ್ತದೆ ಎಂದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!