Webdunia - Bharat's app for daily news and videos

Install App

ಹರೆಯದ ಹುಡುಗಿಯರು ಹುಡುಗರ ಯಾವ ಅಂಗ ಹೆಚ್ಚು ಇಷ್ಟಪಡುತ್ತಾರೆ?

Webdunia
ಮಂಗಳವಾರ, 3 ಮಾರ್ಚ್ 2020 (13:32 IST)
ಪ್ರೇಮಿಗಳು ಹಾಗೂ ದಂಪತಿಗಳು ನಿತ್ಯ ಒಂದೇ ಥರ ರೋಮ್ಯಾನ್ಸ್, ಹಾಸಿಗೆ ಸುಖದ ಕೆಲಸ ಮಾಡುತ್ತಿದ್ದರೆ ಅಂಥವರು ಇದನ್ನು ಪಾಲಿಸಿ ಹೆಚ್ಚಿನ ಸುಖ ಪಡೆದುಕೊಳ್ಳಬಹುದು.

ಗಂಡಸರಿಗೆ ಗುಪ್ತಾಂಗದ ನಂತರ ಅತಿ ಸಂವೇದನಾಕಾರಕವಾದ ಅಂಗ ಯಾವುದೆಂದರೆ ಕಣ್ಣು. ಅವರ ಕಣ್ಣಿಗೆ,ಅದಕ್ಕೆ ಕಾಣುವ ನೋಟಕ್ಕೆ ಯಾವುದೇ ಮುದ ನೀಡಿದರೂ ಅವರ ಎದೆಯಲ್ಲಿ ಮನ್ಮಥ ಬಾಣಗಳ ಪ್ರಭಾವ ಕಾಣಿಸಿಕೊಳ್ಳುತ್ತದೆ.

ಇದೇ ಕೆಲಸವನ್ನು ಮಹಿಳೆಯರ ಕಿವಿಗಳು ಮಾಡುತ್ತವೆ. ಅದಕ್ಕೆ ಗಂಡಸರು ಕಣ್ಣಿಗೆ ತಂಪನ್ನು ನೀಡಲು ನೀಲಿ ಚಿತ್ರಗಳು ಅಥವಾ ಕಾಮ ಪ್ರಚೋದಕ ಚಿತ್ರಗಳ ಮೊರೆ ಹೋಗುತ್ತಾರೆ. ಹಾಗಾಗಿ ಮಹಿಳಾ ಸಂಗಾತಿಯು ತಮ್ಮ ಪುರುಷ ಸಂಗಾತಿ ಭಂಗಿ ಬದಲಾಯಿಸಲೂ ಕೇಳಿದಲ್ಲಿ ಅವರ ಇಚ್ಛೆಯನ್ನು ಪೂರೈಸಬೇಕು.

ಇದರಿಂದ ಅವರ ಆಸೆ, ಹಂಬಲ ತೀರುತ್ತದೆ ಮತ್ತು ಅವರ ಕಣ್ಣಿಗೂ ಸಹ ತಂಪು ದೊರೆಯುತ್ತದೆ. ಉದಾಹರಣೆಗೆ ಮಿಷನರಿ ಭಂಗಿಯಲ್ಲಿಯೇ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವವರು ಒಮ್ಮೆ ಶುನಕ (ಶ್ವಾನ) ಭಂಗಿಯಲ್ಲಿ ಪ್ರಯತ್ನಿಸಲು ಹೋದರೆ, ಹೆಣ್ಣಿನ ಯೋನಿಯ ಭಾಗವು ಪುರುಷನಿಗೆ ಚೆನ್ನಾಗಿ ಕಾಣುತ್ತದೆ ಪುರುಷನು ತನ್ನ ಸಂಗಾತಿಯ ಪೃಷ್ಠ, ಬೆನ್ನು ಹಾಗು ಸ್ತನಗಳ ಜೊತೆಗೆ ಆಟವಾಡಬಹುದು. ಜೊತೆಗೆ ಮಹಿಳೆಯು ಪುರುಷನ ಗುಪ್ತಾಂಗದ ಭಾಗವನ್ನು ಸಹ ಸಂಪೂರ್ಣವಾಗಿ ನೋಡಬಹುದು. ಸಂಗಾತಿಗೆ ನೋವುಂಟು ಮಾಡದಿದ್ದಲ್ಲಿ, ಇದು ಒಂದು ಅದ್ಭುತ ಭಂಗಿಯಾಗಿರುತ್ತದೆ.

ಲೈಂಗಿಕ ಕ್ರಿಯೆಯು ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಕ್ರಿಯೆಯಾಗಿದೆ. ಇದರಲ್ಲಿ ವಿವಿಧ ಭಂಗಿಗಳು ವಿವಿಧ ಭಾವಗಳನ್ನು ಹೊಂದಿರುತ್ತವೆ. ವಿವಿಧ ಭಂಗಿಗಳಲ್ಲಿ ಗುಪ್ತಾಂಗವು ಹೆಣ್ಣಿನ ಗುಪ್ತಾಂಗದ ವಿವಿಧ ಭಾಗಗಳಿಗೆ ತಾಗಿದಾಗ ಮಹಿಳೆಗೆ ತನ್ನದೇ ಆದ ಸುಖ, ಆನಂದ ಇತ್ಯಾದಿ ಭಾವನೆಗಳು ಸಿಗಬಹುದು.

ವಿವಿಧ ಭಂಗಿಗಳಲ್ಲಿ ಎತ್ತಿ ಮುದ್ದಾಡುವಾಗ ಸಂಗಾತಿಗಳಲ್ಲಿ ಒಬ್ಬರಿಗೆ ಆನಂದದ ಪರಾಕಾಷ್ಠೆ ದೊರೆಯಬಹುದು. ಹೀಗೆ ಪ್ರತಿಯೊಬ್ಬರು ಒಂದೊಂದು ಭಂಗಿಗೆ ಒಂದೊಂದು ಬಗೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಹೆಣ್ಣು ಮತ್ತು ಗಂಡು ಬೇಧವಿಲ್ಲ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ