Webdunia - Bharat's app for daily news and videos

Install App

ಸಂಭೋಗದ ವೇಳೆ ಬೇಗನೇ ಖೇಲ್ ಖತಂ ಮಾಡುವ ಪತ್ನಿ!

Webdunia
ಮಂಗಳವಾರ, 3 ಮಾರ್ಚ್ 2020 (09:11 IST)
ಬೆಂಗಳೂರು: ನನ್ನ ಪತ್ನಿ ಸೆಕ್ಸ್ ವೇಳೆ ಬೇಗನೇ ಸುಖದ ಪರಾಕಾಷ್ಠೆ ತಲುಪುತ್ತಾಳೆ. ಇದರಿಂದ ನಮ್ಮ ಲೈಂಗಿಕ ಕ್ರಿಯೆ ಬೇಗನೇ ಮುಗಿದು ಹೋಗುತ್ತಿದೆ. ಅವಳಿಗೆ ಮೌಖಿಕ ಸಂಭೋಗವೂ ಇಷ್ಟವಿಲ್ಲ. ನನಗೆ ಹೆಚ್ಚು ಹೊತ್ತು ಕಾಮದಾಟವಾಡಬೇಕೆನಿಸುತ್ತದೆ. ಏನು ಮಾಡಲಿ?


ನೀವು ಯಾವ ರೀತಿ ಮುನ್ನಲಿವಿನ ಚಟುವಟಿಕೆಯಲ್ಲಿ ಭಾಗವಹಿಸುತ್ತೀರಿ ಎನ್ನುವುದು ಮುಖ್ಯ. ಆಕೆಗೆ ಬೇಗನೇ ಉದ್ರೇಕವಾಗುವ ಭಾಗವನ್ನು ಆರಂಭದಲ್ಲಿಯೇ ಹೆಚ್ಚು ಮುದ್ದಿಸಲು ಹೋಗಬೇಡಿ. ಸಾಧ‍್ಯವಾದರೆ ನಿಮ್ಮ ಮತ್ತು ಆಕೆಯ ಗುಪ್ತಾಂಗದ ಶುಚಿತ್ವದ ಬಗ್ಗೆ ಗಮನಕೊಟ್ಟು ಆಕೆಯನ್ನು ಮೌಖಿಕ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಕನ್ವಿನ್ಸ್‍ ಮಾಡಿ. ಆದರೆ ಒತ್ತಾಯಿಸಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ