Select Your Language

Notifications

webdunia
webdunia
webdunia
webdunia

ಅತ್ತೆಯೊಂದಿಗೆ ಮಲಗೋಕೆ ಕಾತುರನಾಗಿರೋ ಅಳಿಯ

ಅತ್ತೆಯೊಂದಿಗೆ ಮಲಗೋಕೆ ಕಾತುರನಾಗಿರೋ ಅಳಿಯ
ಬೆಂಗಳೂರು , ಬುಧವಾರ, 19 ಫೆಬ್ರವರಿ 2020 (12:50 IST)
ಪ್ರಶ್ನೆ : ಸರ್, ಈಗ ನನಗೆ 28 ವರ್ಷಗಳುನಾನು ಕಾಲೇಜಿನ ದಿನಗಳಲ್ಲಿ ಇದ್ದಾಗ ನನ್ನ ಅತ್ತೆ ಮತ್ತು ಮಾವ ಲೈಂಗಿಕ ಕ್ರಿಯೆ ಮಾಡೋದನ್ನ ಕಿಟಕಿಯಲ್ಲಿ ಇಣುಕಿ ಕಣ್ಣಾರೆ  ನೋಡಿದ್ದೆ

ಆಗಿನಿಂದಲೂ ನನ್ನ ಅತ್ತೆಯನ್ನು ನಾನು ಅನುಭವಿಸಬೇಕು ಅಂತ ಆಸೆ ಹುಟ್ಟಿಕೊಂಡಿದೆ. ನನ್ನ ಮಾವ ಸತ್ತಿದ್ದಾನೆ. ಈಗ ನನ್ನ ಅತ್ತೆಯನ್ನು ನೋಡುವಾಗ ನಾನು ಅವಳ  ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದೆನಿಸುತ್ತದೆ. ಸಂಪೂರ್ಣ ನಾನು ಅವಳೊಂದಿಗೆ ನಗ್ನವಾಗಿ ಸುಖಿಸುವ ಆಸೆಯಾಗುತ್ತಿದೆ ಸಮಸ್ಯೆಯಿಂದ ಹೊರಬರಲು ಪರಿಹಾರ ತಿಳಿಸಿ?

ಉತ್ತರ: ನಿಮ್ಮ ಆಲೋಚನೆಗಳು ಕೆಟ್ಟದಾಗಿರುವುದರಿಂದ ನೀವು ಗಡಿಯನ್ನು ದಾಟಬಾರದು ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ನೀವು ನಿಮ್ಮ ಲೈಂಗಿಕ ಪ್ರಚೋದನೆಗಳನ್ನು ಪೂರೈಸುವ ಇತರ ಮಾರ್ಗಗಳನ್ನು ಕಂಡುಕೊಳ್ಳಿ. ಹಾಗೇ ನಿಮಗೆ ಸಹಾಯ ಮಾಡುವ ಒಬ್ಬ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಈ ಸಮಸ್ಯೆಯಿಂದ ಹೊರಬರುವಂತಹ ಸಲಹೆಗಳನ್ನು ಪಡೆಯಬಹುದು. ಪವಿತ್ರವಾಗಿರೋ ಸಂಬಂಧಗಳಿಗೆ ಬೆಲೆ ಕೊಡೋದನ್ನು ಕಲಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರ ದೇಹದ ಆ ಭಾಗದ ಮೇಲೆ ಪೋಲಿ ಕಣ್ಣು