Select Your Language

Notifications

webdunia
webdunia
webdunia
webdunia

ಅಂಕಲ್ ಕೊಡುವ ಸುಖವನ್ನು ಗಂಡ ಯಾಕೆ ನೀಡೋದಿಲ್ಲ

ಅಂಕಲ್ ಕೊಡುವ ಸುಖವನ್ನು ಗಂಡ ಯಾಕೆ ನೀಡೋದಿಲ್ಲ
ಬೆಂಗಳೂರು , ಭಾನುವಾರ, 16 ಫೆಬ್ರವರಿ 2020 (15:03 IST)
ಪ್ರಶ್ನೆ: ನನ್ ಹೆಸರು, ಊರು ಯಾವುದು ಅಂತ ಕೇಳಬೇಡಿ. ನಾನು ಮದುವೆಗೂ ಮೊದಲು ಅಂಕಲ್ ಒಬ್ಬರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಮಾವನೊಂದಿಗೆ ಮದುವೆಯಾಗಿದ್ದೇನೆ. ಮದುವೆಯಾಗಿ ಆರು ತಿಂಗಳು ಆಗಿದೆ.

ಆದರೆ ಗಂಡನಿಂದ ಈವರೆಗೂ ಸಂಪೂರ್ಣವಾಗಿ ಲೈಂಗಿಕ ಸುಖ ಸಿಗುತ್ತಿಲ್ಲ. ಆದರೆ ನನ್ನ ಲವರ್ ಆಗಿದ್ದ ಅಂಕಲ್ ಸೂಪರ್ ಆಗಿ ಸುಖ ನೀಡ್ತಿದ್ದರು. ಗಂಡ, ಹೊಡೆಯುವುದು, ಬಡಿಯುವುದು ಮಾಡುತ್ತಿದ್ದಾನೆ. ಆದರೆ ನನ್ನ ಪ್ರಿಯಕರನಾಗಿರೋ ಅಂಕಲ್ ಗೆ ಮನಸು, ಮೈ ಕೊಟ್ಟಿರುವ ನಾನು ಅದನ್ನು ನನ್ನ ಗಂಡನೊಂದಿಗೆ ಹಂಚಿಕೊಳ್ಳುತ್ತಿರುವುದು ಮುಜುಗರ ತರಿಸುತ್ತಿದೆ. ಪರಿಹಾರ ಇದ್ದಲ್ಲಿ ತಿಳಿಸಿ.

ಉತ್ತರ: ನಿಮ್ಮ ಪ್ರೀತಿ ನಿಜವೇ ಆಗಿದ್ದಲ್ಲಿ ನೀವು ಧೈರ್ಯ ತೋರಿ ಪ್ರೀತಿಸಿದ ಅಂಕಲ್ ನನ್ನೇ ಮದುವೆ ಆಗಬಹುದಿತ್ತು. ಪ್ರೀತಿಸಿದವನಿಗೆ ಮನಸ್ಸು ಕೊಟ್ಟರೂ ಪರವಾಗಿಲ್ಲ ಮದುವೆಗಿಂತ ಮೊದಲೇ ಮೈ ಕೊಡಬಾರದಿತ್ತು.

ಅದಿರಲಿ, ನಿಮ್ಮ ಗಂಡನ ಹಾಗೂ ನಿಮ್ಮ ಲವರ್ ಆಗಿರೋ ಅಂಕಲ್ ವಯಸ್ಸು ತಿಳಿಸಿಲ್ಲ. ನಿಮ್ಮ ಪ್ರಿಯಕರನ ವಿಷಯ ನಿಮ್ಮ ಗಂಡನಿಗೆ ತಿಳಿದಿದೆಯಾ ಇಲ್ಲವಾ ಎನ್ನುವುದು ಗೊತ್ತಿಲ್ಲ.

ಒಂದು ವೇಳೆ ಗೊತ್ತೇ ಆಗಿದ್ದಲ್ಲಿ ತಿಳಿಸಿ ಹೇಳಿ ನಿಮ್ಮ ಪ್ರಿಯಕರನ ಜತೆ ಮದುವೆಯಾಗಿ. ಇಲ್ಲವಾದರೆ ಪ್ರಿಯಕರನನ್ನು ಮರೆತು ಗಂಡನೊಂದಿಗೆ ಹೊಂದಿಕೊಂಡು ಬಾಳ್ವೆ ಮಾಡಿ. ನಿರ್ಧಾರ ನಿಮ್ಮ ಕೈಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಬಿಟ್ಟವಳು ನನ್ನಿಂದ ಗರ್ಭಿಣಿಯಾದರೆ ಏನು ಮಾಡೋದು?