Daily Horoscope

Select Your Language

Notifications

webdunia
webdunia
webdunia
webdunia

ಪಕ್ಕದ ಮನೆಯವನ ಹೆಂಡತಿ ಜೊತೆ ಯುವಕ ಬಟ್ಟೆಬಿಚ್ಚಿ ಮಲಗಿದ್ದಾಗ ಬಂದೋರು ಯಾರು?

ಕಪಲ್ ರೋಮ್ಯಾನ್ಸ್
ಪ್ರಶ್ನೆ: ನಮ್ಮ ಮನೆ ಪಕ್ಕದ ಮನೆಯಲ್ಲಿರುವ ಯುವತಿ ನೋಡೋದಕ್ಕೆ ಚೆನ್ನಾಗಿದ್ದಾಳೆ. 30 ವರ್ಷದ ಅಂದಗಾತಿಯನ್ನು ನೆನೆದರೆ ಸಾಕು ಗುಪ್ತಾಂಗ ಎದ್ದು ಕುಣಿಯುತ್ತದೆ.  ನನಗೂ ಈಗ ಅಷ್ಟೇ ವಯಸ್ಸು. ಆಕೆಯ ಗಂಡ ಮನೆಯಿಂದ ಹೊರಹೋಗಿದ್ದೇ ತಡ ನನ್ನ ಜೊತೆ ಮಾತನಾಡೋಕೆ ಶುರುಮಾಡುತ್ತಾಳೆ. ಒಂದು ಸಲ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ತನ್ನ ಕಾಮದಾಹ ತೀರಿಸಿಕೊಂಡಿದ್ದಾಳೆ.
 

ಆ ಬಳಿಕ ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಒಂದು ದಿನ ನಾನು ಅವಳ ಮನೆಯ ಬೆಡ್ ರೂಮಿನಲ್ಲಿ ಅವಳೊಂದಿಗೆ ರತಿಸುಖ ಅನುಭವಿಸೋವಾಗ ಅವಳ ಗಂಡ ಬಂದೇ ಬಿಟ್ಟ. ನಮ್ಮಿಬ್ಬರ ಅನೈತಿಕ ಸಂಬಂಧ ಆಕೆಯ ಗಂಡನಿಗೆ ಗೊತ್ತಾಗಿದೆ. ಮುಂದೇನು ಮಾಡೋದು?

ಉತ್ತರ: ನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಕುಟುಂಬದವರನ್ನು ಹಾಗೂ ಪಕ್ಕದ ಮನೆಯಾಕೆಯ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಪಕ್ಕದ ಮನೆಯಾಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಗಂಡ ಬಂದಾಗ ನಿಮ್ಮಿಬ್ಬರ ವಿಷಯ ಗೊತ್ತಾಗಿದೆ. ಇನ್ಮುಂದೆ ಭಾರೀ ಅನಾಹುತವೇ ಆಗಬಹುದು. ಆಕೆಯಿಂದಾಗಿ ನಿಮ್ಮ ಕುಟುಂಬದಲ್ಲಿಯೂ ಬಿರುಕು ಕಾಣಿಸಿಕೊಳ್ಳಬಹುದು. ಎರಡು ಕುಟುಂಬಗಳ ನೆಮ್ಮದಿಗಾಗಿ ನೀವು ಅನೈತಿಕ ಸಂಬಂಧದಿಂದ ದೂರ ಇರುವುದೇ ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಅವಳು ಗರ್ಭಿಣಿಯಾದರೆ ನಾನು ತಾಳಿ ಕಟ್ಟಬೇಕಾ?