ಹುಡುಗಿಯರ ದೇಹದ ಆ ಭಾಗದ ಮೇಲೆ ಪೋಲಿ ಕಣ್ಣು

Webdunia
ಬುಧವಾರ, 19 ಫೆಬ್ರವರಿ 2020 (12:46 IST)
ಯುವಕರು ಹಾಗೂ ಯುವತಿಯರು ತಮ್ಮ ಸಂಗಾತಿ ಬಗ್ಗೆ ಹಲವು ಆಸೆ, ನಿರೀಕ್ಷೆ ಹೊಂದಿರುತ್ತಾರೆ.
ಹುಡುಗರಂತೂ ತಮ್ಮ ಹುಡುಗಿ ಬಗ್ಗೆ ಅನೇಕ ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಅವಳು ಸ್ಲಿಮ್ ಆಗಿರಬೇಕು. ವೈಟ್ ಕಲರ್ ಇರಬೇಕು. ಆಕರ್ಷಕವಾಗಿರಬೇಕು, ಲುಕ್ ಇರಬೇಕು, ಹೈಟ್ ಇರಬೇಕು ಎಂದು ಕನಸು ಕಂಡಿರುತ್ತಾರೆ.
 

ಬಹುತೇಕ ಯುವಕರಿಗೆ ಯುವತಿಯರ ಸ್ತನಗಳು ತುಸು ದಪ್ಪ ಇದ್ದರೆ ಯುವಕರು ಅವನ್ನು ಹೆಚ್ಚು ಲೈಕ್ ಮಾಡುತ್ತಾರೆ.  ಇದು ಮಹಿಳೆಯರ ಲಕ್ಷಣ ಎಂದು ಅವರು ಅಂದುಕೊಳ್ಳುತ್ತಾರಂತೆ. ಅಷ್ಟೇ ಅಲ್ಲ, ಅಂತಹ ಯುವತಿಯ ಜತೆಗೆ ಹೆಚ್ಚು ಲೈಂಗಿಕ ಬಯಕೆಯಾಗುತ್ತದಂತೆ. ಹೀಗಂತ ಲೈಂಗಿಕ ತಜ್ಞರು ಹೇಳುತ್ತಾರೆ. ಹಾಗಾಗಿ ಇನ್ನು ಮುಂದೆ ಮದುವೆ ಆಗೋ ಯುವತಿಯರು ಯೋಚಿಸುವುದು ಒಳ್ಳೆಯದು! ಐದು ಫೂಟ್ ಗಿಂತ ತುಸು ಎತ್ತರವಿದ್ದರಂತೂ ಹುಡುಗರು ಅಂಥ ಹುಡುಗಿಯರನ್ನೇ ಹೆಚ್ಚಾಗಿ ಇಷ್ಟಪಡುತ್ತಾರಂತೆ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮುಂದಿನ ಸುದ್ದಿ