ಜ್ವರ ಇದ್ದಾಗ ಕಾಮಸುಖ ನೀಡಿದ ನರ್ಸಿಂಗ್ ಹುಡುಗಿ

Webdunia
ಭಾನುವಾರ, 9 ಫೆಬ್ರವರಿ 2020 (18:50 IST)
ಪ್ರಶ್ನೆ: ಸರ್, ನಾನು ನರ್ಸಿಂಗ್ ಓದುತ್ತಿರುವೆ. ನನ್ನ ಸಹಪಾಠಿ ನೋಡೋಕೆ ತುಂಬಾ ಸುಂದರವಾಗಿದ್ದಾಳೆ. ಇಡೀ ಕಾಲೇಜಿನ ಹುಡುಗರ ಕಣ್ಣು ಅವಳ ಮೇಲೆ. ಆದರೆ ಅವಳು ಮಾತ್ರ ನನ್ನ ಮನೆಯಲ್ಲಿದ್ದಾಳೆ. ನಮ್ಮ ಮನೆ ಮಂದಿ ಊರಿಗೆ ಹೋದಾಗ ಅವಳು ಜ್ವರ ಬಂದಿದೆ ಅಂತ ಕ್ಲಾಸ್ ಗೆ ಹೋಗಿದ್ದಿಲ್ಲ.

ಮಾತನಾಡಿಸೋಕೆ ಅಂತ ನಾನು ಅವಳ ರೂಮಿಗೆ ಹೋಗಿದ್ದೆ. ಆಗ ಅವಳು ನಾನು ಹುಷಾರಾಗಬೇಕಾದರೆ ನಿನ್ನ ಆ ಸಿರಿಂಜ್ ಚುಚ್ಚು ಅಂತ ಹೇಳಿದಳು. ಅರ್ಥವಾಗದೇ ನಾನಿದ್ದಾಗ ಅವಳೇ ಮುಂದುವರಿದು ಸಂಭೋಗ ಸುಖ ನೀಡಿದಳು. ಅಂದಿನಿಂದ ಕದ್ದು ಮುಚ್ಚಿ ನಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದೇವೆ. ಆದರೆ ಈಗ ಕಾಲೇಜ್ ಮುಗಿಯುತ್ತಿದೆ. ಮುಂದೇನು ಮಾಡೋದು?

ಉತ್ತರ: ಅವಳ ಮನೆಮಂದಿ ಜತೆ ಮಾತನಾಡಿ ನೀವು ಪ್ರೀತಿಸಿದ ಹಾಗೂ ಸುಖಿಸಿರೋ ಹುಡುಗಿಯನ್ನೇ ಮದುವೆಯಾಗಿ. ಹೆಚ್ಚಿನ ಓದಿನ ಬಳಿಕ ಉತ್ತಮ ಉದ್ಯೋಗ ಮಾಡಿಕೊಂಡು ಹಾಯಾಗಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಮುಂದಿನ ಸುದ್ದಿ