ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಪತ್ನಿಗೆ ಗಂಡ ಹೀಗಾ ಮಾಡೋದು

Webdunia
ಭಾನುವಾರ, 9 ಫೆಬ್ರವರಿ 2020 (12:29 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಏಳು ವರ್ಷಗಳಾಗಿವೆ. ಇಷ್ಟು ವರ್ಷದ ಬಳಿಕ ನನಗೆ ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ಆದರೆ ಗಂಡನಿಗೆ ಗಂಡು ಮಗುವೇ ಬೇಕಂತೆ.

ಹೀಗಾಗಿ ನನ್ನ ಜತೆ ಒಂದು ವರ್ಷದಿಂದ ಮಲಗುತ್ತಿಲ್ಲ. ಜೊತೆಯಾಗಿ ಸೇರುತ್ತಿಲ್ಲ. ಎರಡು ವರ್ಷದಿಂದ ಮಕ್ಕಳ ಪಾಲನೆಯನ್ನೂ ಮಾಡುತ್ತಿಲ್ಲ. ನನ್ನ ಜೊತೆಗೂ ಸರಿಯಿಲ್ಲ. ರಾತ್ರಿಯೂ ನನ್ನ ಜತೆ ಮಲಗೋದಿಲ್ಲ. ಮುಂದೇನು ಮಾಡಲಿ?

ಉತ್ತರಗಂಡಿನ ಪ್ರತಿಷ್ಠೆ ಹಾಗೂ ಗಂಡ ಸಂತಾನ ಬೇಕೆಂದು ಕೆಲವು ವಿಕೃತ ಮನಸ್ಸುಗಳು ಹೀಗೆ ಮಾಡುತ್ತವೆ. ಅಸಲಿಗೆ ನಿಮ್ಮ ಗಂಡನ ಜತೆ ಕುಳಿತು ಮಾತನಾಡಿ. ಸಮಸ್ಯೆ ಪರಿಹಾರವಾಗದ್ದರೆ ನಿಮ್ಮ ಹಾಗೂ ಅವರ ಹಿರಿಯರನ್ನು ಕರೆದು ಮಾತನಾಡಿಸಿ ನೋಡಿ.

ಆ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದ್ದೇ ಇದೆ. ಯಾವ ಗಂಡಸೂ ಕೂಡ ಹೆಂಡತಿಯ ಜತೆಗೆ ಸರಸ ಬಿಟ್ಟು ವರ್ಷಗಳವರೆಗೆ ದೂರ ಇರೋದಿಲ್ಲ. ನಿಮ್ಮ ಗಂಡನಿಗೆ ಬೇರೊಬ್ಬಳ ಜತೆ ಸಂಬಂಧ ಇದೆಯಾ ಅನ್ನೋದನ್ನು ತಿಳಿಯಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ಮುಂದಿನ ಸುದ್ದಿ
Show comments