ಹುಡುಗನ ಬಟ್ಟೆ ಮೈನಸ್ ಮಾಡಿ ಇಬ್ಬರ ದೇಹಗಳನ್ನು ಪ್ಲಸ್ ಮಾಡ್ತಿರೋ ಗಣಿತ ಟೀಚರ್

Webdunia
ಗುರುವಾರ, 6 ಫೆಬ್ರವರಿ 2020 (14:56 IST)
ಪ್ರಶ್ನೆ: ಸರ್, ನಾನು ಪದವಿ ಓದುತ್ತಿರುವೆ. ಈ ನಡುವೆ ಕಾಂಪಿಟೇಟಿವ್ ಎಕ್ಸಾಮ್ಸ್ ಗಳಿಗೆ ಪ್ರಿಪೇರ್ ಆಗುತ್ತಿರುವೆ. ಆದರೆ ನಮ್ಮ ಮನೆ ಪಕ್ಕದಲ್ಲಿಯೇ ಮ್ಯಾಥ್ಸ್ ಟೀಚರ್ ಇದ್ದಾಳೆ. ಅವಳು ನೋಡೋಕೆ ಸೂಪರ್ ಫಿಗರ್, ಒಬ್ಬಳು ಮಗಳಿದ್ದರು ಈಗಲೂ ಮೈ ಕೈ ತುಂಬಿಕೊಂಡು ಸಖತ್ ಆಗಿದ್ದಾಳೆ.

ನನಗೆ ಮ್ಯಾಥ್ಸ್ ಕಲಿಸಿಕೊಡ್ತೀನಿ ಅಂತ ಪದೇ ಪದೇ ಕರೆಯುತ್ತಿದ್ದಳು. ನಾನೂ ಕೂಡ ಮೊದಲಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಹೋದೆ. ಆದರೆ ಆ ಬಳಿಕ ಅವಳು ಕ್ಲೋಸ್ ಆದಳು. ಆಗ ನನ್ನ ಜತೆ ಸರಸ, ಸಂಭೋಗ ನಡೆಸತೊಡಗಿದಳು. ನನಗೂ ಅವಳನ್ನು ಕಂಡರೆ ಪಂಚಪ್ರಾಣ   ಅಂತಾಗಿತ್ತು. ಈ ನಡುವೆ ಅವಳಿಲ್ಲದೇ ಬದುಕೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಅವಳು ಬೇಕಾದಾಗ ಮಾತ್ರ ನನ್ನ ಕರೆದು ತನ್ನ ಹಾಗೂ ನನ್ನ ಬಟ್ಟೆ ಮೈಸನ್ ಮಾಡಿ ನಮ್ಮಿಬ್ಬರ ದೇಹಗಳನ್ನು ಪ್ಲಸ್ ಮಾಡುತ್ತಿದ್ದಾಳೆ. ಯೂಸ್ ಮಾಡಿಕೊಂಡು ಬೇಡದಾಗ ದೂರ ಮಾಡಿದಂತೆ ನಟಿಸುತ್ತಿದ್ದಾಳೆ.

ಉತ್ತರ: ಅನೈತಿಕ ಸಂಬಂಧದಿಂದ  ಬೇಗ ಹೊರಬನ್ನಿ. ನೀವು ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಲ್ಲಿ ಸುಂದರ ಹುಡುಗಿಯರು ನಿಮ್ಮನ್ನು ಮದುವೆಯಾಗಬಲ್ಲರು.

ಆಂಟಿ ಜತೆಗಿನ ನಿಮ್ಮ ಸರಸ ಬಹಳ ಕಾಲ ಬರೋದಿಲ್ಲ. ಅವಳಿಗೆ ಗಂಡ, ಮಗಳು ಇದ್ದಾರೆ. ಕೂಡಲೇ ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಿ, ಅಭ್ಯಾಸದ ಕಡೆಗೆ ಗಮನ ಕೊಡಿ. ಇಲ್ಲದಿದ್ದರೆ ಮುಂದೊಂದು ದಿನ ಗಂಭೀರ ಸನ್ನಿವೇಶ ಎದುರಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ
Show comments