ಪ್ರಶ್ನೆ: ಸರ್ ನಾನೊಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಆದರೆ ನನಗೆ ಮದುವೆ ಗೊತ್ತು ಮಾಡಿರೋ ಹುಡುಗಿಯ ಬಗ್ಗೆ ಅಸಮಧಾನವಿದೆ. ಅವಳು ನೋಡೋಕೆ ತೆಳ್ಳಗೆ ಬೆಳ್ಳಗೆ ಇದ್ದಾಳೆ. ಆದರೆ ಅವಳ ಸ್ತನಗಳ ಗಾತ್ರ ತುಂಬಾ ಚಿಕ್ಕದು ಇವೆ. ನನ್ ಗೆಳೆಯರು ಗೋಡೆಯಂಥ ಬಾಡಿಗೆ ಏನ್ ಮಾಡ್ತೀಯಾ ಅಂತ ರೇಗಿಸ್ತಿದ್ದಾರೆ. ಈಗ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುವೆ.ಉತ್ತರ: ಹುಡುಗಿಯರ ಸ್ತನ, ನಿತಂಬ ಹಾಗೂ ಇನ್ನಿತರ ದೇಹದ ಭಾಗಗಳ ಆಕಾರಗಳನ್ನೇ ಗಮನಿಸಿ...