Select Your Language

Notifications

webdunia
webdunia
webdunia
webdunia

ಹುಡುಗಿಯ ಸ್ತನ, ನಿತಂಬ ಸೈಜ್ ನೋಡಿ ಮದುವೆ ಆಗಬೇಕಾ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಗುರುವಾರ, 6 ಫೆಬ್ರವರಿ 2020 (14:48 IST)
ಪ್ರಶ್ನೆ: ಸರ್ ನಾನೊಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಆದರೆ ನನಗೆ ಮದುವೆ ಗೊತ್ತು ಮಾಡಿರೋ  ಹುಡುಗಿಯ ಬಗ್ಗೆ ಅಸಮಧಾನವಿದೆ. ಅವಳು ನೋಡೋಕೆ ತೆಳ್ಳಗೆ ಬೆಳ್ಳಗೆ ಇದ್ದಾಳೆ.

ಆದರೆ ಅವಳ ಸ್ತನಗಳ ಗಾತ್ರ ತುಂಬಾ ಚಿಕ್ಕದು ಇವೆ. ನನ್ ಗೆಳೆಯರು ಗೋಡೆಯಂಥ ಬಾಡಿಗೆ ಏನ್ ಮಾಡ್ತೀಯಾ ಅಂತ ರೇಗಿಸ್ತಿದ್ದಾರೆ. ಈಗ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುವೆ.

ಉತ್ತರ: ಹುಡುಗಿಯರ ಸ್ತನ, ನಿತಂಬ ಹಾಗೂ ಇನ್ನಿತರ ದೇಹದ ಭಾಗಗಳ ಆಕಾರಗಳನ್ನೇ ಗಮನಿಸಿ ಮತ್ತು ಆಯ್ಕೆ ಮಾಡಿಕೊಂಡು ಮದುವೆ ಆಗೋದು ತಪ್ಪು. ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ಉತ್ತಮ ಹುಡುಗಿ ಅನ್ನೋದು ನಡತೆ, ಸಂಸ್ಕೃತಿ, ಆಚಾರ ವಿಚಾರ ಮೇಲೆ ನಿಂತ ವಿಷಯವಾಗಿರುತ್ತದೆ ಹೊರತು ದೇಹದ ಭಾಗಗಳ ಆಕಾರ, ಗಾತ್ರಗಳ ಮೇಲಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗದೊಳಗೆ ಬೆರಳು ತೂರಿದರೂ ಅವಳಿಗೆ ಸುಖ ಸಿಗುತ್ತಿಲ್ಲ!