Daily Horoscope
✕

ಮದುವೆಯಾದರೂ ಗಂಡನ ಎದುರು ಬಟ್ಟೆ ಬಿಚ್ಚದ ಹೆಂಡತಿ

Webdunia
ಸೋಮವಾರ, 13 ಜನವರಿ 2020 (15:31 IST)
ಪ್ರಶ್ನೆ : ನಾನು 26 ವರ್ಷದ ಯುವತಿ. ಮದುವೆಯಾಗಿ ಒಂದು ತಿಂಗಳು ಕಳೆದಿದೆ. ನನಗೆ ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತಿದೆ. 

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ? ಪರಿಹಾರ ಇದ್ದರೆ ತಿಳಿಸಿ. 

ಉತ್ತರ: ಆರಂಭದಲ್ಲಿ ಸಂಕೋಚ, ನಾಚಿಕೆ ಹಾಗೂ ಲೈಂಗಿಕ ಅರಿವು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಗಂಡನಿಗೆ  ಸೂಕ್ಷ್ಮವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿಕೊಳ್ಳಿ.

ಶಿಶು ಹೊರಬರುವಂತಾಗಲು ಯೋನಿ ದ್ವಾರ ವಿಕಸನಗೊಳ್ಳಬೇಕು. ಹೀಗಾಗಿ ಸಂಭೋಗಗಿಂತ ಮುಂಚೆ Xylocaine gel 2% ನ್ನು ಯೋನಿಯೊಳಗೆ ಮತ್ತು ಸುತ್ತ ಬಳಸಿ 15 ನಿಮಿಷ ಕಾಯಿರಿ. ಆ ಬಳಿಕ ರತಿಸುಖ ಪಡೆಯಲು ಮುಂದುವರಿಯಿರಿ.

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ