Select Your Language

Notifications

webdunia
webdunia
webdunia
Friday, 25 April 2025
webdunia

ಗಂಡು – ಹೆಣ್ಣಿನ ಮಿಲನ ಹೀಗಿದ್ದರೆ ಬೆಸ್ಟ್

ಕಪಲ್ ರೋಮ್ಯಾನ್ಸ್
ಬೆಂಗಳೂರು , ಭಾನುವಾರ, 12 ಜನವರಿ 2020 (20:53 IST)
ಗಂಡು ಹೆಣ್ಣಿನ ಮಿಲನ ಮಹೋತ್ಸವದಲ್ಲಿ ಹಲವು ಸಂಗತಿಗಳು ಗೊತ್ತಿದ್ದೂ ಗೊತ್ತಿಲ್ಲದಂತೆ ನಡೆದುಹೋಗುತ್ತವೆ.

ಕೆಲವೊಮ್ಮೆ ವಿಶೇಷ ಭಂಗಿಗಳನ್ನು ಅನುಸರಿಸೋಕೆ ಹೋಗಿ ಎಡವಟ್ಟು ಮಾಡಿಕೊಳ್ಳುವುದೂ ಉಂಟು. ಹೊಸ ಪ್ರಯೋಗಗಳು ಹಲವು ಬಾರಿ ಅನಾಹುತವನ್ನೇ ತಂದೊಡ್ಡಬಲ್ಲವು.  

ಸ್ವಚ್ಛ ಮಾಡಿದ ತರಕಾರಿ, ಆಟಿಕೆಗಳನ್ನು ಮಾತ್ರ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಬಳಕೆ ಮಾಡಬಹುದು. ಕೆಲವೊಂದು ಬಾರಿ ಅಸ್ವಚ್ಛತೆಯಿಂದ ಕೂಡಿದ್ದರೆ ಅವುಗಳಿಂದ ಸುಖಕ್ಕಿಂತ ಅಪಾಯವೇ ಜಾಸ್ತಿ.

ಇನ್ನು, ಸ್ಚಚ್ಛ ಬಟ್ಟೆಗಳನ್ನು ಧರಿಸಬೇಕು. ಅಲ್ಲದೇ ವಿಪರೀತವಾಗಿ ಸಿಹಿ ಪದಾರ್ಥಗಳನ್ನು ಬಳಕೆ ಮಾಡೋಕೆ ಹೋಗಬಾರದು.

 

Share this Story:

Follow Webdunia kannada

ಮುಂದಿನ ಸುದ್ದಿ

60 ವರ್ಷ ಆದ ಮೇಲೂ ಹೆಚ್ಚು ಲೈಂಗಿಕ ಸುಖ ಬೇಕಾದ್ರೆ ಹೀಗೆ ಮಾಡಿ